filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಚಳ್ಳಕೆರೆ : ಪಡಿತರಿಗೆ ವಿತರಣೆಯಾಗಬೇಕಾದಂತಹ ರಾಗಿ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಡೆದಿದ್ದೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ .

ಹೌದು ಚಳ್ಳಕೆರೆ ನಗರದ ಎಪಿಎಂಸಿ ಸರ್ಕಾರಿ ಗೋದಾಮಿನ ಲ್ಲಿ ದಾಸ್ತಾನ ಆಗಿರುವಂತಹ ಪಡಿತರ ಅಕ್ಕಿ ಹಾಗೂ ರಾಗಿ ಹೀಗೆ ಇನ್ನಿತರೆ ಪಡಿತರ ಧಾನ್ಯಗಳನ್ನು ಗೋದಾಮಿನಲ್ಲಿ ಶೇಖರಿಸಲಾಗಿದೆ.

ಆದರೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಖಾಸಗಿ ಲಾರಿಯೊಂದಕ್ಕೆ ಸುಮಾರು 200 ಟನ್ ರಾಗಿಯನ್ನು ಚಳ್ಳಕೆರೆಯಿಂದ ಮೊಳಕಾಲ್ಮುರುಗೆ ರವಾನಿಸಲು ಹೋಗುತ್ತಿರುವಂತಹ ಲಾರಿಯನ್ನು ತಡೆದು ಪ್ರತಿಪಡಿಸಿದಂತ ಕರವೇ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ.

ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಪಿ ಮಂಜುನಾಥ್ ಮಾತನಾಡಿ.

ಇನ್ನು ಸ್ಥಳಕ್ಕೆ ಆಗಮಿಸಿದಂತಹ ತಾಲೂಕು ಆಹಾರ ನಿರ್ದೇಶಕರಾದ ರಚನಾ ಹಾಗೂ ಗೋದಾಮು ನಿರ್ವಾಣ ಅಧಿಕಾರಿ ಹನುಮಂತಪ್ಪ ಹಾಗೂ ಇತರ ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದರು.

ಇನ್ನು ಹೆಚ್ಚಿನ ಮಾಹಿತಿ ಮೆಲಾಧಿಕಾರಿಗಳ ಪರಿಶೀಲನೆಯ ನಂತರವಷ್ಟೆ ಮಾಹಿತಿ ಹೊರ ಬರಲಿದೆ ಎಂದು ತಿಳಿಸಲಾಗಿದೆ.

About The Author

Namma Challakere Local News
error: Content is protected !!