ಚಿತ್ರದುರ್ಗ: ಎತ್ತಿನ ಬಂಡಿ ಕತ್ತೆಗಳ ಜೊತೆ ಬಂದ ಪ್ರತಿಭಟನಾಕರರು
ಚಳ್ಳಕೆರೆ : ಚಿತ್ರದುರ್ಗ: ಎತ್ತಿನ ಬಂಡಿ ಕತ್ತೆಗಳ ಜೊತೆ ಬಂದಪ್ರತಿಭಟನಾಕರರುರಾಜ್ಯದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ವಿರೋಧಿಸಿಬಿಜೆಪಿ, ರೈತ ಮೋರ್ಚಾದಿಂದ ಡಿಸಿ ಕಚೇರಿ ಎದುರು ಮಂಗಳವಾರಬೃಹತ್ ಪ್ರತಿಭಟನೆ ನಡೆಸಿತು. ಎತ್ತಿನಬಂಡಿ ಹಾಗೂ ಕತ್ತೆಗಳಮೂಲಕ ಡಿಸಿ ಕಚೇರಿಗೆ ಆಗಮಿಸಿದ, ಪ್ರತಿಭಟನಾಕಾರರು ರಾಜ್ಯಸರ್ಕಾರದ ರೈತ…
ಹಿರಿಯೂರು: ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯ
ಚಳ್ಳಕೆರೆ : ಹಿರಿಯೂರು: ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರದೇಶಕ್ಕೆ ಬೇಕಾಗುವಗೊಬ್ಬರ, ಬಿತ್ತನೆ ಬೀಜದ ಅಂದಾಜು ಪಟ್ಟಿ ಸಿದ್ದುಪಡಿಸಲುವಿಫಲವಾಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇಂದು ಜೆಡಿಎಸ್ ಅಧ್ಯಕ್ಷಹನುಮಂತರಾಯಪ್ಪ ಒತ್ತಾಯಿಸಿದರು. ರೈತರಿಗೆ ಬೇಕಾಗಿರುವರಸಗೊಬ್ಬರ ಪೂರೈಸುವಲ್ಲಿ…
ಚಳ್ಳಕೆರೆ: ಕಾಂಗ್ರೆಸ್ ಗೆ ಮೀಸಲಾತಿ ಕೊಡಬೇಕೆನ್ನುವಅರಿವಿರಬೇಕಿತ್ತು
ಚಳ್ಳಕೆರೆ: ಕಾಂಗ್ರೆಸ್ ಗೆ ಮೀಸಲಾತಿ ಕೊಡಬೇಕೆನ್ನುವಅರಿವಿರಬೇಕಿತ್ತುಮಾದಿಗರು ಕಾಂಗ್ರೆಸ್ ನ್ನು ತಲೆ ಮೇಲೆ ಹೊತ್ತು ಮೆರೆಸಿದ್ದೇವೆ. ಆದರೆನಮಗೆ ಒಳಮೀಸಲಾತಿಯನ್ನು ಕೊಡದೆ ಮಾದಿಗ ಸಮಾಜವನ್ನುಕಡೆಗಣಿಸಿದೆ. ಇನ್ನಾದರೂ ಒಳಮೀಸಲಾತಿ ಜಾರಿ ಮಾಡಬೇಕೆಂದುಚಳ್ಳಕೆರೆ ನಾಯಕನಹಟ್ಟಿ ಮಾದಿಗ ಮುಖಂಡ ಮಲ್ಲೇಶ್ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿಮಾತಾಡಿ, ಇಂದಿರಾ ಗಾಂಧಿ ಕಾಲದಿಂದಲೂ ಮಾದಿಗ…
ನಾಯಕನಹಟ್ಟಿ:-ಕೃಷಿ ಕ್ಷೇತ್ರದಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲೆ ಇದೆ. ಕೃಷಿಯಲ್ಲಿ ಉತ್ತಮ ಫಸಲು ಪಡೆಯಲು ಹರಳು ರೂಪದ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾ ಬಳಸಿಕೊಂಡು ಖರ್ಚು ಕಮ್ಮಿ ಹೆಚ್ಚು ವಿಸ್ತೀರ್ಣದ ಭೂಮಿಯಲ್ಲಿ ಬಳಸಬಹುದು ಎಂದು ಕೃಷಿ ಅಧಿಕಾರಿ ಪಿ.ಮಂಜುನಾಥ್ ಹೇಳಿದರು.
ನಾಯಕನಹಟ್ಟಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರದಂದು ನ್ಯಾನೋ ಯೂರಿಯಾ ಉಪಯೋಗದ ಕುರಿತಾಗಿ ಮಾತನಾಡಿದರು.ರೈತರು ಪ್ರಮುಖವಾಗಿ ಬೆಳೆಗಳಲ್ಲಿ ಹೆಚ್ಚಾಗಿ ಸಾರಜನಕ ಬಳಸುತ್ತಾರೆ. ಇದು ಸಸ್ಯದ ಪತ್ರ ಹರಿತ್ತಿನ, ಪ್ರೋಟೋಪ್ಲಾಸಂ, ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಮ್ಲದ ಒಂದು ಭಾಗವಾಗಿದ್ದು, ಗಿಡದ ಹಸಿರು ಬಣ್ಣ, ಬೆಳವಣಿಗೆ…
“ನಡೆ-ನುಡಿ ಒಂದಾದ ಬರಹದ ಅಗತ್ಯವಿದೆ”:-ಭೋವಿ ಗುರುಪೀಠದ ಪೂಜ್ಯ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಅಭಿಮತ.
ಚಿತ್ರದುರ್ಗ:-ಒಂದು ಬರಹ ಉತ್ತಮ ಎಂದು ಪರಿಗಣಿಸಬೇಕಾದರೆ ಅದು ಬಸವಾದಿ ಶಿವಶರಣರು ತಿಳಿಸಿದ ನಡೆ-ನುಡಿಯ ಹೊಂದಾಣಿಕೆಯಿಂದ ಕೂಡಿರುವುದು ಬಹಳ ಅಗತ್ಯ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಪೂಜ್ಯ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಕವಿ ಗಿರೀಶ್ ಎಸ್ ಸಿ…
“ಇಂದ್ರೀಯಗಳನಿಗ್ರಹದಿಂದ ಭಗವಂತನ ದರ್ಶನ ಸಾಧ್ಯ”:-ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ:-ಇಂದ್ರೀಯಗಳ ನಿಗ್ರಹದಿಂದ ಭಗವಂತನ ದರ್ಶನ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಸುಂದರ್ ರಾಮ್ ಅಯ್ಯರ್…
ಚಳ್ಳಕೆರೆ : ಕಾರು ಬೈಕ್ ಮಧ್ಯೆ ಅಪಘಾತ ಸ್ಥಳದಲ್ಲೆ ಇಬ್ಬರು (ಅಕ್ಕ,ತಮ್ಮ) ದುರ್ಮಣ
ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಸಮೀಪ ಹಾದು ಹೊಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ತಳಕು ಮಾರ್ಗವಾಗಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅಕ್ಕ ತಮ್ಮ , ಹಿರಿಯೂರು ಮಾರ್ಗವಾಗಿ ಬಂದ ಕಾರು ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಜರುಗಿದೆ ಎಂದು…
ಚಳ್ಳಕೆರೆ : ಚಳ್ಳಕೆರೆ ನಗರಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿಲ್ಪ ಮುರಳಿಧರ್ ಪ್ರತಿನಿತ್ಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದರ ಮೂಲಕ ವಾರ್ಡ್ ವಾರು ಭೇಟಿ ನೀಡಿ ಚರಂಡಿ, ರಸ್ತೆ ಬಿದಿ ದೀಪ ಈಗೆ ಸಾರ್ಜನಿಕರಿಗೆ ನೀಡುವಂತಹ ಮೂಲಭೂತ ಸೌಲಭ್ಯಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಮಲೋಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ,
ಅದರಂತೆ ಇಂದು ನಗರದ ಸೋಮಗುದ್ದು ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ನೂತನ ಅಧ್ಯಕ್ಷೆ ಶಿಲ್ಪ ಮುರುಳಿಧರ್, ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಸಂಖ್ಯೆ ಹಾಗೂ ಅಲ್ಲಿನ ಪರಿಸರ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಆಸ್ಪತ್ರೆಯ ಪಕ್ಕದಲ್ಲಿ ಇರುವಂತಹ ಚರಂಡಿ ತುಂಬಿ…
ಚಳ್ಳಕೆರೆ: ಒಂದು ಕಾಲದಲ್ಲಿ ಆಯಿಲ್ ಸಿಟಿ ಎಂದು ಕರೆಯುವ ಚಳ್ಳಕೆರೆ ತಾಲ್ಲೂಕಿನಲ್ಲಿ ರೈತರು ಒಂದಷ್ಟು ಹುಸಿರಾಡಬಹುದಿತ್ತು, ಆದರೆ ಬದಲಾದ ಸಂದರ್ಭದಲ್ಲಿ ಮಳೆ ಇಲ್ಲದೆ ಸತತವಾಗಿ ಬಯಲು ಸೀಮೆ ಎಂಬ ಹಣೆಪಟ್ಟಿಕೊಂಡ ಚಳ್ಳಕೆರೆ ಬಿಸಿಲುನಾಡಗಿ ಮಾರ್ಪಟ್ಟಿತು…! ಆದರೆ ಅಲ್ಲೊಂದು ಇಲ್ಲೊಂದು ಇರುವ ಮರಗಳಿಗೆ ಕೊಡಲಿ ಪೆಟ್ಟು..!! ಪರಿಸರ ಪ್ರೇಮಿಗಳು ಆಕ್ರೋಶ..?
ಮಳೆ ಬಾರದೆಹಿಂದಿನಿಂದಲೂ ಬರಗಾಲದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡು ರಾಜ್ಯದಲ್ಲಿ ಖ್ಯಾತಿ ಪಡೆದಿದ್ದರೆಇನ್ನೊಂದೆಡೆ ನಗರ ವನ್ನು ತಂಪಾಗಿಟ್ಟಿದ್ದರೆಅದು ರಸ್ತೆ ಬದಿಯಲ್ಲಿರುವ ಮರಗಳು ಮಾತ್ರ ಉಳಿದಿದ್ದವು. ಕಳೆದ 20ವರ್ಷಗಳಿಂದ ರಸ್ತೆ ಬದಿಯಲ್ಲಿ ನೆಟ್ಟ ಮರಗಳುಹೆಮ್ಮರವಾಗಿದ್ದು, ಈಗ ತಂಪು ನೀಡುವುದಲ್ಲದೇ,ಪುಟ್ಟ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿವೆ.ಕಾಂಕ್ರಿಟ್ ಕಾಡಿನ…
ಚಳ್ಳಕೆರೆ :ಹೆಗ್ಗೆರ ತಾಯಮ್ಮ ಬಾಲಕಿಯರ ಪೌಢಶಾಲೆಯಲ್ಲಿ ಸಂಸತ್ತ್ ಚುನಾವಣೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ವಿದ್ಯಾರ್ಥಿ ನಿಯರು..
ಚಳ್ಳಕೆರೆ:ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಿತ್ತನೆಗೆ ಶಾಲಾ ಸಂಸತ್ ಚುನಾವಣೆ ಸಹಕಾರಿ ಎಂದು ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಡಶಾಲೆಯ ಮುಖ್ಯಶಿಕ್ಷಕ ಎ.ವೀರಣ್ಣ ತಿಳಿಸಿದರು. ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಡಶಾಲೆಯಲ್ಲಿ2025 26 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮುಖ್ಯ ಚುನಾವಣಾಧಿಕಾರಿಯಾಗಿ…
