ಇದೇ ಆಗಸ್ಟ್ 26 ರಂದು ನಡೆಯುವ ಮಧ್ಯಕರ್ನಾಟಕದ ಆರಾಧ್ಯದೈವಿ ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳನ್ನು ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಪಿಐ ಹನುಮಂತಪ್ಪ ಶಿರೆಹಳ್ಳಿ, ಪಿಎ ಸ್ ಐ ತಂಡ ಪರೀಶಿಲನೆ ನಡೆಸಿದರು.
ಚಳ್ಳಕೆರೆ : ಇದೇ ಆಗಸ್ಟ್ 26 ರಂದು ನಡೆಯುವ ಮಧ್ಯಕರ್ನಾಟಕದ ಆರಾಧ್ಯದೈವಿ ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳನ್ನು ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಪಿಐ ಹನುಮಂತಪ್ಪ ಶಿರೆಹಳ್ಳಿ, ಪಿಎ ಸ್ ಐ ತಂಡ ಪರೀಶಿಲನೆ…
ತಾಲೂಕಿನ ರೈತರ ಸಂಕಷ್ಟಕ್ಕೆ ಅಧಿಕಾರಿಗಳು ನೆರವಿಗೆ ಧಾವಿಸಲಿ: ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಚಿಕ್ಕಣ್ಣ ಅಗ್ರಹ
ಚಳ್ಳಕೆರೆ: ತಾಲೂಕಿನ ತೆಂಗು ಬೆಳೆಗಾರರ ಪುನಶ್ಚೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ…
ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು
ಚಳ್ಳಕೆರೆ : ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು. ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ…
ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ
ಚಳ್ಳಕೆರೆ : ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ ಚಳ್ಳಕೆರೆಯ ಗಡಿಭಾಗದಲ್ಲಿ ನಡೆಯುವ ಗೌರಸಮುದ್ರ ಜಾತ್ರೆಗೆದಿನಗಣನೆ ಆರಂಭವಾಗಿದೆ. ಜಾತ್ರೆಯ ಸಾರು ಹಾಕಿದಾಗಿನಿಂದದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ. ಇದೀಗದೇವಿಯ ದರ್ಶನ ಪುನರಾರಂಭಗೊಂಡಿದೆ. ಮನೆಯಲ್ಲಿ ಹೆಂಚುಬಳಸಿ ಅಡುಗೆ ಮಾಡಲಾಗುತ್ತದೆ. ಜಾತ್ರೆ ಇದೇ 26ರಂದುನಡೆಯಲಿದ್ದು,…
ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟ
ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟಚಿತ್ರದುರ್ಗ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಮೇ ತಿಂಗಳಲ್ಲಿ ಉತ್ತಮ ಮಳೆಯನಿರೀಕ್ಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರೈತರು, ಉತ್ತಮ…
ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!
ಚಳ್ಳಕೆರೆ : ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ಪವನ್ ಎಂಬುವವರಿಗೆಸೇರಿದ ಬುಲೆಟ್ ಬೈಕ್ ಕಳ್ಳತನವಾಗಿದೆ. ಕಳೆದ ಎರಡು ದಿನಗಳಹಿಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದದೃಶ್ಯ ಸೆರೆಯಾಗಿದೆ. ಬಡಾವಣೆಯ 5ನೇ ಕ್ರಾಸ್‌ನಲ್ಲಿ ಈ ಕಳ್ಳತನನಡೆದಿದ್ದು, ಪ್ರಕರಣ…
ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ
ಚಳ್ಳಕೆರೆ : ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಚಳ್ಳಕೆರೆದಲಿತ ಮುಖಂಡ ಮಲ್ಲೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸಮಾಜದ ಸಚಿವರು…
ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತ
ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತಚಿತ್ರದುರ್ಗದಲ್ಲಿ ಬೆಳಗಿನಿಂದಲೂ ನಿರಂತರವಾಗಿ ಸುರಿಯುತ್ತಿರುವಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಚೇರಿಗಳಿಗೆ ತೆರಳುವ ಜನರು ಮಳೆಯಲ್ಲಿ ಪರದಾಡುತ್ತಿದ್ದು,ಕೆಲವರು ಅಂಡರ್‌ಪಾಸ್‌ಗಳ ಕೆಳಗೆ ಆಶ್ರಯ ಪಡೆದಿದ್ದಾರೆ. ವಾಹನಸವಾರರು ಕೂಡ ಮಳೆಯಲ್ಲಿಯೇ ಪ್ರಯಾಣಿಸಬೇಕಾಯಿತು.
ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟ
ಚಳ್ಳಕೆರೆ : ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟಚಿತ್ರದುರ್ಗದ ಬರಪೀಡಿತ ಮೊಳಕಾಲ್ಕೂರು ತಾಲೂಕಿನ ಸರ್ಕಾರಿಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯಿಂದಾಗಿ ಹೆರಿಗೆಗೆ ಬರುವಮಹಿಳೆಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೆರಿಗೆ ನೋವುಕಾಣಿಸಿಕೊಂಡರೆ, ಚಳ್ಳಕೆರೆ ಅಥವಾ ಬಳ್ಳಾರಿ ಜಿಲ್ಲೆಗೆ ತೆರಳಬೇಕಾದಪರಿಸ್ಥಿತಿ ಇದೆ. ಬಡ ರೋಗಿಗಳಿಗೆ…
