ಚಳ್ಳಕೆರೆ : ಕೋತಿಗಳ ಉಪಟಳಕ್ಕೆ ರೋಸಿಹೋದ ಸಾರ್ವಜನಿಕರು, ಮೈರಾಡ ಕಾಲೋನಿಯ ನಿವಾಸಿಗಳು ಹೈರಾಣು..!!?
ಚಳ್ಳಕೆರೆ : ಕೋತಿಗಳ ಉಪಟಳಕ್ಕೆ ರೋಸಿಹೋದ ಸಾರ್ವಜನಿಕರು ಹೌದು ಚಳ್ಳಕೆರೆ ನಗರದ ಮೈರಾಡ ಕಾಲೋನಿಯ ಜನತೆಗೆ ದಿನನಿತ್ಯವೂ ಕೋತಿಗಳು ಕೀಟಲೆ ನೀಡುತ್ತಿದ್ದು ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಇನ್ನೂ ಕೆಲ ಮನೆಗಳ ಮೇಲೆ ಮರಗಳಿಂದ ಮರಗಳಿಗೆ ಜಂಪ್ ಮಾಡುವ ಮೂಲಕ ವಿದ್ಯುತ್ ವೈರ್…
