ಚಳಕೆರೆ ತಾಲೂಕು ನಗರಂಗೆರೆ ಪಂಚಾಯಿತಿಯ ನರಹರಿನಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎಂ.ಪಿ.ಸಿ.ಎಸ್ ನ ಅಧ್ಯಕ್ಷರಾಗಿ ಕಾರ್ತಿಕ್ ಎಸ್ ಮೂರ್ತಿ

ಹಾಲಿ ಸಂಘದ ಸದಸ್ಯರಾಗಿದ್ದ ಕಾರ್ತಿಕ್ ಎಸ್. ಮೂರ್ತಿರವರು ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು ಉಪಾಧ್ಯಕ್ಷ ಸ್ಥಾನವನ್ನು ಸಂಘದ ಸದಸ್ಯರಾಗಿದ್ದ ಪಿ. ಶಿವಣ್ಣ ರಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಸಂತೋಷವನ್ನು ವ್ಯಕ್ತಪಡಿಸುವುದರ ಮೂಲಕ ಅಧ್ಯಕ್ಷ ಕಾರ್ತಿಕ್ ಎಸ್.ಮೂರ್ತಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಿ.ಸಿ. ಸಂಜೀವ್ ಮೂರ್ತಿರವರು ಹಾಗೂ ಮಾಜಿ ಉಪಾಧ್ಯಕ್ಷ ಎನ್. ವಿಶ್ವನಾಥ್ ಸದಸ್ಯರಾದ ಬಿ.ಆರ್. ಪುಷ್ಪ ಕೆ ಎಂ ಶಿಲ್ಪ.ಟಿ ಪುಷ್ಪ.ಜಯಲಕ್ಷ್ಮಿ ಟಿ ಗೀತಾ ಎನ್. ಮಾರುತಿ ಹಾಗೂ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!