ಚಳ್ಳಕೆರೆ : ಗ್ರಾಮೀಣ ಭಾಗದ ರಸ್ತೆಗಳ ಮೇಳೆ ಓಡಾಡುವುದೇ ಕಷ್ಟ ಸಾಧ್ಯವಾಗಿದೆ.

ಹೌದು ಮೊಣಕಾಲು ಉದ್ದ ಗುಂಡಿಗಳು, ರಸ್ತೆ ಪಕ್ಕದ ಜಾಲಿ ಗಿಡಗಳ ಪೊದೆ ಈಗೇ ಎದುರುಗಡೆ ಹಿಂದ ಬರುವ ವಾಹನ ಕಣ್ಣಿಗೆ ಕಾಣಿಸದೆ ಎಷ್ಟೋ ಅಪಘಾತವಾಗಿರುವ ಸಂಭವವೂ ಇದೆ,

ಇಂತಹ ಅದಗೆಟ್ಟ ರಸ್ತೆಗಳನ್ನು ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಯಿಂದ ಕಂದಿಕೆರೆ ಗ್ರಾಮಕ್ಕೆ ಓಗುವ ಮಾರ್ಗ ರಾಷ್ಟ್ರೀಯ ಹೆದ್ದಾರಿ ಯರಬಳ್ಳಿಗೆ ಕೇವಲ 5 ಕಿಲೋಮೀಟರ್ ದೂರವಿದ್ದರು ಸುಸಜ್ಜಿತವಾದ ರಸ್ತೆ ಇಲ್ಲ..

ಇದೇ ಮಾರ್ಗದಲ್ಲಿ ದಿನನಿತ್ಯವೂ ಸಾವಿರಾರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಓಡಾಡುತ್ತಾರೆ ಆದರೆ ಅದಗೆಟ್ಟ ರಸ್ತೆಯಿಂದ ವಾಹನ ಸವಾರರು ಹೈರಾಣಗಿದ್ದಾರೆ.

ಇನ್ನೂ ಇದೇ ಮಾರ್ಗವಾಗಿ ನಿತ್ಯವೂ ತೆರಳುವ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕ ಡಿ.
ಸುಧಾಕರ್ ಪ್ರವಾಸ ಮಾಡುತ್ತಾರೆ ಆದರೆ ಅಭಿವೃದ್ಧಿ ಯಿಂದ ವಂಚಿತವಾಗಿದೆ ಈಗಲಾದರೂ ಸುಸಜ್ಜಿತವಾದ ರಸ್ತೆ ಅಗಲೀಕರಣ ಮಾಡುವರೋ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!