ಶ್ರೀಮದ್ ಭಗವದ್ಗೀತೆ ಭಾರತದ ಆಧ್ಯಾತ್ಮಿಕ ಸಂವಿಧಾನ”
“ಶ್ರೀಮದ್ ಭಗವದ್ಗೀತೆ ಭಾರತದ ಆಧ್ಯಾತ್ಮಿಕ ಸಂವಿಧಾನ”:- ಮಾತಾಜೀ ತ್ಯಾಗಮಯೀ ಹೇಳಿಕೆ. ಚಳ್ಳಕೆರೆ:-ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಶ್ರೀಮದ್ ಭಗವದ್ಗೀತೆ ಸದ್ಗ್ರಂಥವು ಭಾರತದ ನಿಜವಾದ ಆಧ್ಯಾತ್ಮಿಕ ಸಂವಿಧಾನ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ…
