Month: August 2025

ಜಿಲ್ಲೆಯ ಎರಡನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರವಾಗಿದೆ.

ಚಳ್ಳಕೆರೆ : ಜಿಲ್ಲೆಯ ಎರಡನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರವಾಗಿದೆ. ಅದರಂತೆ ಗೌರಸಮುದ್ರ ಮಾರಮ್ಮ…

ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು

ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು ಚಳ್ಳಕೆರೆ : ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಮಾತ್ರ ಎಂದು ತಹಶಿಲ್ದಾರ್ ರೇಹಾನ್ ಪಾಷ…

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಭಜನೆ ಮತ್ತು ಸತ್ಸಂಗ”.

“ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಭಜನೆ ಮತ್ತು ಸತ್ಸಂಗ”. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರಿಂದ “ವಿಶೇಷ ಭಜನೆ ಮತ್ತು ಭಗವನ್ನಾಮ ಸಂಕೀರ್ತನಾ” ಕಾರ್ಯಕ್ರಮ…

ಚಿತ್ರದುರ್ಗ: ನಗರದ ಕಾಲೇಜು ವಿದ್ಯಾರ್ಥಿನಿ ಮೃತ ದೇಹ ಕೊಲೆಯಾದಸ್ಥಿತಿಯಲ್ಲಿ ಪತ್ತೆಯಾಗಿದೆ.

ಚಿತ್ರದುರ್ಗ: ನಗರದ ಕಾಲೇಜು ವಿದ್ಯಾರ್ಥಿನಿ ಮೃತ ದೇಹ ಕೊಲೆಯಾದಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರದ ಹೊರವಲಯದ ಗೋನೂರು ಬ್ರಿಡ್ಜ್ ಬಳಿ (ಹೊಸ ಹೈವೇ)ಖಾಸಗಿ ಜಮೀನಿನಲ್ಲಿ ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿದೆ. ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆಯಿದೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ.…

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣ

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣ ಚಳ್ಳಕೆರೆ : ಈ ಬಾರಿ ಗೌರಿ ಗಣೇಶ ಚರ್ತುಥಿ ಹಾಗೂ ಈದ್‌ಮಿಲಾದ್ ಹಬ್ಬ ಎಂದಿನಂತೆ ಬಂದಿರುವುದರಿಂದ ಹಿಂದೂ ಮುಸ್ಲಿಂ ಸ್ನೇಹಮಯದಿಂದ ವರ್ತಿಸಬೇಕು, ಅದರಂತೆ ತಾಲೂಕಾದ್ಯಂತ ಗೌರಿ ಗಣೇಶ…

ಚಿತ್ರದುರ್ಗ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿಮೂವರು ಅರೆಸ್ಟ

ಚಳ್ಳಕೆರೆ : ಚಿತ್ರದುರ್ಗ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿಮೂವರು ಅರೆಸ್ಟಚಿತ್ರದುರ್ಗದ ಅನ್ನೇಹಾಳ್ ಬಳಿ ನಡೆದ ರವಿಕುಮಾರ್ ಕೊಲೆಪ್ರಕರಣದಲ್ಲಿ ಪತ್ನಿ ಸುನೀತಾ, ಆಕೆಯ ಪ್ರಿಯಕರ ಟಚ್ ಗಣೇಶಹಾಗೂ ಮಗ ವಿಷ್ಣು ಸೇರಿ ಮೂವರನ್ನು ಗ್ರಾಮಾಂತರ ಪೊಲೀಸರುಬಂಧಿಸಿದ್ದಾರೆ. ಪತ್ನಿ ಸುನೀತಾ, ತನ್ನ ಪತಿ…

ಚಿತ್ರದುರ್ಗ: ಉದ್ಯೋಗವಿಲ್ಲದೆ ಯುವಕರು ಅಪರಾಧಕೃತ್ಯಕ್ಕಿಳಿಯುತ್ತಿದ್ದಾರೆ

ಚಳ್ಳಕೆರೆ : ಚಿತ್ರದುರ್ಗ: ಉದ್ಯೋಗವಿಲ್ಲದೆ ಯುವಕರು ಅಪರಾಧಕೃತ್ಯಕ್ಕಿಳಿಯುತ್ತಿದ್ದಾರೆಸರ್ಕಾರ ನಿರುದ್ಯೋಗಿಗಳಿಗೆ ಕೆಲಸ ನೀಡುತ್ತಿಲ್ಲ, ಇದರಿಂದಾಗಿಯುವಕರು ಅಪರಾಧದ ಹಾದಿ ಹಿಡಿಯುತ್ತಿದ್ದಾರೆ ಎಂದು ವಕೀಲಪ್ರತಾಪ್ ಜೋಗಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ರಾಜ್ಯ ಹಾಗೂಕೇಂದ್ರ ಸರ್ಕಾರಗಳು ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತವೆಯೇಹೊರತು, ಆಚರಣೆಯಲ್ಲಿ ತರುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿನೇಮಕಗೊಂಡವರಿಗೆ ಸಮಾನ ಕೆಲಸಕ್ಕೆ…

ಹೊಳಲ್ಕೆರೆ: ವಿಮೆ ಹಣ ಬಿಡುಗಡೆಗೆ ರೈತರ ಪ್ರತಿಭಟನೆ

ಚಳ್ಳಕೆರೆ : ಹೊಳಲ್ಕೆರೆ: ವಿಮೆ ಹಣ ಬಿಡುಗಡೆಗೆ ರೈತರ ಪ್ರತಿಭಟನೆಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿಯ ಪ್ರಗತಿ ಗ್ರಾಮೀಣಬ್ಯಾಂಕ್ ಬಳಿ, ಕಳೆದ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆಮಾಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.ರೈತರು ಸಕಾಲಕ್ಕೆ ವಿಮೆ ಕಂತುಗಳನ್ನು ಪಾವತಿಸಿದ್ದರೂ, ವಿಮಾಕಂಪನಿಗಳು ಹಣ ಬಿಡುಗಡೆ…

ಆ.26 ರಂದು ನಡೆಯುವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಸಕಲ‌ ಸೌಕರ್ಯ : ಶಾಸಕ.ಎನ್.ವೈ.ಗೋಪಾಲಕೃಷ್ಣ ಸೂಚನೆ

ಬೀದಿ‌ ದೀಪ, ರಸ್ತೆ ಅಗಲೀಕರಣ, ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ : ಗ್ರಾಪಂ.ಅಧ್ಯಕ್ಷ ‌ಓಬಣ್ಣ ಚಳ್ಳಕೆರೆ : ಮಧ್ಯ ಕರ್ನಾಟಕ ಭಾಗದ ಆರಾಧ್ಯದೈವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು…

ಹಾಡಹಗಲೇ ಶಿಕ್ಷಕನ ಬೈಕ್ ನಲ್ಲಿದ್ದ ಐದು ಲಕ್ಷ ರೂಪಾಯಿ ಹಣ ಎಗರಿಸಿದ ಕಳ್ಳರು:-ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆ

ಹಾಡಹಗಲೇ ಶಿಕ್ಷಕನ ಬೈಕ್ ನಲ್ಲಿದ್ದ ಐದು ಲಕ್ಷ ರೂಪಾಯಿ ಹಣ ಎಗರಿಸಿದ ಕಳ್ಳರು:-ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆ ಮೊಳಕಾಲ್ಮುರು:-ಹಾಡಹಗಲೇ ಜನ ಜಂಗುಳಿ ಇರುವ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಸೋಮವಾರದಂದು ಶಿಕ್ಷಕನ ಬೈಕ್ ನಲ್ಲಿ ಇಟ್ಟಿದ್ದ 5ಲಕ್ಷ ರೂಪಾಯಿ…

error: Content is protected !!