Month: July 2025

ಹೊಳಲ್ಕೆರೆ: ಮಾವನ ಸಾವಿಗೆ ಪೊಲೀಸರೆ ಕಾರಣನಮ್ಮ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು,ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಮೃತನ ಸಂಬಂಧಿ ಲಕ್ಷಆರೋಪಿಸಿದ್ದಾರೆ.

ಚಳ್ಳಕೆರೆ : ಹೊಳಲ್ಕೆರೆ: ಮಾವನ ಸಾವಿಗೆ ಪೊಲೀಸರೆ ಕಾರಣನಮ್ಮ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು,ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಮೃತನ ಸಂಬಂಧಿ ಲಕ್ಷಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಲೋಕಲ್ ಆಪ್ ಜೊತೆಮಾತಾಡಿ, ಮಗಳು ಅಪ್ರಾಪ್ತಯೆಂದು ದಾಖಲೆ ಕೊಟ್ಟಿದ್ದರು,ಮಿಸ್ಸಿಂಗ್ ಅದವರು ಸಿಕ್ಕಿದ್ದು, ಅವರನ್ನುಠಾಣೆಗೆ ಕರೆಸಿದಪೊಲೀಸರು…

ಚಿತ್ರದುರ್ಗ: ಬಂದ್ ಜೊತೆ ಆಡಳಿತ ಯಂತ್ರನಿಷ್ಕ್ರಿಯೆಗೊಳಿಸುತ್ತೇವೆನಮಗೆ ಒಳ ಮೀಸಲಾತಿ ಜಾರಿಯಲ್ಲಿ ಯಾವ ಪಕ್ಷಗಳ ಬಗ್ಗೆವಿಶ್ವಾಸವಿಲ್ಲ. ನಾವು ಹೋರಾಟ ಮಾಡಿ ದಣಿದಿದ್ದೇವೆ.

ಚಳ್ಳಕೆರೆ : ಚಿತ್ರದುರ್ಗ: ಬಂದ್ ಜೊತೆ ಆಡಳಿತ ಯಂತ್ರನಿಷ್ಕ್ರಿಯೆಗೊಳಿಸುತ್ತೇವೆನಮಗೆ ಒಳ ಮೀಸಲಾತಿ ಜಾರಿಯಲ್ಲಿ ಯಾವ ಪಕ್ಷಗಳ ಬಗ್ಗೆವಿಶ್ವಾಸವಿಲ್ಲ. ನಾವು ಹೋರಾಟ ಮಾಡಿ ದಣಿದಿದ್ದೇವೆ. ಆಗಸ್ಟಒಂದರಿಂದ 15 ರೊಳಗೆ ರಾಜ್ಯ ಸರ್ಕಾರ ಒಳ ಮೀಸಲಾತಿಜಾರಿಗೊಳಿಸದೇ ಹೋದರೆ, ರಾಜ್ಯದ ಬಂದ್ ಮಾಡುತ್ತೇವೆಂದುಕೇಂದ್ರದ ಮಾಜಿ ಸಚಿವ…

ಹಿರಿಯೂರು ತಾಲೂಕು ಸೊಂಡೆಕೆರೆ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಿಮುಲ್ ನಿರ್ದೇಶಕ ಬಿಸಿ.ಸಂಜಿವಮೂರ್ತಿ…

ಚಳ್ಳಕೆರೆ : ಹಿರಿಯೂರು ತಾಲೂಕು ಸೊಂಡೆಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಈ ಸಭೆಗೆ ಸಂಘದ ಅಧ್ಯಕ್ಷರಾದ ಎಲ್. ಕೆಂಚಮ್ಮರವರು ಅಧ್ಯಕ್ಷತೆ ವಹಿಸಿದ್ದರು. ಸಭೆಗೆ ಆಗಮಿಸಿದ್ದ ಶಿಮುಲ್ ಜಿಲ್ಲಾ ನಿರ್ದೇಶಕರಾದ.…

ನಗರದಲ್ಲಿ ಸ್ವಚ್ಛತೆ ಇಲ್ಲದ ಹೋಟೆಲ್ ಗಳ ಬಂದ್ ಮಾಡಿಸಿದ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು…

ನಗರದಲ್ಲಿ ಸ್ವಚ್ಛತೆ ಇಲ್ಲದ ಹೋಟೆಲ್ ಗಳ ಬಂದ್ ಮಾಡಿಸಿದ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು… ಚಳ್ಳಕೆರೆ ನಗರಸಭೆ ಅಧ್ಯಕ್ಷರಾದ ಶಿಲ್ಪ ಮುರಳಿಧರ್ ಹಾಗೂ ನಗರಸಭೆ ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ರಾದ ಮಂಜುಳಾ ಆರ್ ಪ್ರಸನ್…

ಜಿಲ್ಲೆಯಾದ್ಯಂತ ಗೊಬ್ಬರದಲ್ಲಿ ಕಲ್ಲು, ಮಣ್ಣು ಉಂಡೆಗಳಂತಹ ಗೊಬ್ಬರ ವಿತರಿಸಿ ರೈತರಿಗೆ ಮೋಸ ಮಾಡಿದ್ದರು ಕೂಡ ಜಂಟಿ ಕೃಷಿ ನಿರ್ದೇಶಕರು ಮೌನವಹಿಸಿದ್ದರು..ಕೃಷಿ ಇಲಾಖೆಯನ್ನು ಬಂಡವಾಳ ಷಾಹಿಗಳಿಗೆ ನೀಡಿದಂತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ : ಜಿಲ್ಲೆಯಾದ್ಯಂತ ಗೊಬ್ಬರದಲ್ಲಿ ಕಲ್ಲು, ಮಣ್ಣು ಉಂಡೆಗಳಂತಹ ಗೊಬ್ಬರ ವಿತರಿಸಿ ರೈತರಿಗೆ ಮೋಸ ಮಾಡಿದ್ದರು ಕೂಡ ಜಂಟಿ ಕೃಷಿ ನಿರ್ದೇಶಕರು ಮೌನವಹಿಸಿದ್ದರು..ಕೃಷಿ ಇಲಾಖೆಯನ್ನು ಬಂಡವಾಳ ಷಾಹಿಗಳಿಗೆ ನೀಡಿದಂತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ…

ಶ್ರೀಶಾರದಾಶ್ರಮದಲ್ಲಿ ಯುವ ತರಗತಿ”

“ಶ್ರೀಶಾರದಾಶ್ರಮದಲ್ಲಿ ಯುವ ತರಗತಿ”. ಚಳ್ಳಕೆರೆ:-ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಧ್ಯಾನಾಭ್ಯಾಸವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಮಾಡಿಸಿದರು. “ನನ್ನ ತಾಯಿ…

ಚಳ್ಳಕೆರೆ : ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಸವಿನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ರೋಟರಿ ಬಲ ಭವನದಲ್ಲಿ ರೈತ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಸೋಮಗುದ್ದು ರಂಗಸ್ವಾಮಿ ಹೇಳಿದರು

ಚಳ್ಳಕೆರೆ : ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಸವಿನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ರೋಟರಿ ಬಲ ಭವನದಲ್ಲಿ ರೈತ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷರಾದ…

ಚಳ್ಳಕೆರೆ : ನಮ್ಮ ಚಳ್ಳಕೆರೆ ಟಿವಿ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ, ಆಹಾರ ಇಲಾಖೆ ಪಡಿತರ ದಾಸ್ತಾನು ಗೋದಾಮು ನಿರ್ವಾಹಕರಿಗೆ ಕಾರಣ ಕೇಳಿ ನೋಟಿಸ್ ಜಾರಿ : ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಚಳ್ಳಕೆರೆ : ಅಕ್ರಮವಾಗಿ ಖಾಸಗಿ ಲಾರಿಯಲ್ಲಿ ಪಡಿತರ ರಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ವಾಹನವನ್ನು ತಡೆದು ನಗರದ ಎಪಿಎಂಸಿ ಆವರಣದ ಗೋದಾಮಿನ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಎಂಬ ಸುದ್ದಿ ನಮ್ಮ ಚಳ್ಳಕೆರೆ ಟಿವಿ…

ಚಳ್ಳಕೆರೆ : ನಗರದಲ್ಲಿ ಸ್ವತಃ ಸೂರು ಇಲ್ಲದ ರವರಿಗೆ ಸ್ವತಃ ಸೂರು : ನಗರಸಭೆ ಅಧ್ಯಕ್ಷೆ ಬಿ.ಶಿಲ್ಪ ಕರೆ !! ನಗರಸಭೆಗೆ ಅರ್ಜಿ ಸಲ್ಲಿಸಿ ಸ್ವತಃ ಸೂರು ನಿಮ್ಮದಾಗಿಸಿಕೊಳ್ಳಿ…

ಚಳ್ಳಕೆರೆ : ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಸ್ವಂತ ಸೂರು ಇಲ್ಲದೆ, ಬಾಡಿಗೆ ಮನೆಗಳಲ್ಲಿ ವಾಸ ಮಾಡುವಂತಹ ಬಡ ಜನರು ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಬಹುದು ಎಂದು ನಗರಸಭೆ ನೂತನ ಅಧ್ಯಕ್ಷೆ ಬಿ.ಶಿಲ್ಪ ಮುರುಳಿಧರ್ ಹೇಳಿದರು. ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಜಿ.ಪ್ಲಸ್…

ಶ್ರೀಕೃಷ್ಣನ ಬಾಲ ಲೀಲೆಗಳು ಸ್ವಾರಸ್ಯಕರ”-ಶ್ರೀಮತಿ ನಳಿನ ಹರಿಕೃಷ್ಣ.

“ಶ್ರೀಕೃಷ್ಣನ ಬಾಲ ಲೀಲೆಗಳು ಸ್ವಾರಸ್ಯಕರ”-ಶ್ರೀಮತಿ ನಳಿನ ಹರಿಕೃಷ್ಣ. ಚಳ್ಳಕೆರೆ:-ಭಗವಾನ್ ಶ್ರೀಕೃಷ್ಣನ ಬಾಲಲೀಲೆಗಳು ಅತ್ಯಂತ ಸ್ವಾರಸ್ಯಕರವಾಗಿದ್ದು ಅವುಗಳ ನಿತ್ಯ ಶ್ರವಣ ಆನಂದದಾಯಕವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ನಳಿನ ಹರಿಕೃಷ್ಣ ತಿಳಿಸಿದರು.ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ…

error: Content is protected !!