ಚಳ್ಳಕೆರೆ :
ಹೊಳಲ್ಕೆರೆ: ಮಾವನ ಸಾವಿಗೆ ಪೊಲೀಸರೆ ಕಾರಣ
ನಮ್ಮ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು,
ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಮೃತನ ಸಂಬಂಧಿ ಲಕ್ಷ
ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಲೋಕಲ್ ಆಪ್ ಜೊತೆ
ಮಾತಾಡಿ, ಮಗಳು ಅಪ್ರಾಪ್ತಯೆಂದು ದಾಖಲೆ ಕೊಟ್ಟಿದ್ದರು,
ಮಿಸ್ಸಿಂಗ್ ಅದವರು ಸಿಕ್ಕಿದ್ದು, ಅವರನ್ನುಠಾಣೆಗೆ ಕರೆಸಿದ
ಪೊಲೀಸರು ಮಗಳ ಕರೆದುಕೊಂಡು ಹೋದ ಗುಂಡೇರಿ ಕಾವಲ್
ನ ಯುವಕನ ವಿರುದ್ಧ ಕ್ರಮ ಜರುಗಿಸದೆ ಬಿಟ್ಟಿದ್ದಾರೆ. ಅವನ ಮೇಲೆ
ಪೋಕ್ಸ್ ಪ್ರಕರಣ ದಾಖಲಿಸಬೇಕಿತ್ತು. ಇದು ಮಾವನ ಸಾವಿಗೆ
ಕಾರಣ ಎಂದು ಆರೋಪಿಸಿದ್ದಾರೆ

