Month: June 2025

ತಾಲೂಕಿನ ನನ್ನಿವಾಳದ ಶ್ರೀ ದ್ಯಾಮಲಾಂಭ ದೇವಿ ದೇವಸ್ಥಾನ ದ ಬಾಗಿಲು ಪೂಜೆ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು.

ಚಳ್ಳಕೆರೆ : ತಾಲೂಕಿನ ನನ್ನಿವಾಳದ ಶ್ರೀ ದ್ಯಾಮಲಾಂಭ ದೇವಿ ದೇವಸ್ಥಾನ ದ ಬಾಗಿಲು ಪೂಜೆ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ನನ್ನಿವಾಳದ ಗ್ರಾಮದ ಜನರು ಪೂಜೆ ಮಾಡಲಗಿದೆ ಅರ್ಚಕರದ ದ್ಯಾಮರಾಜ್ ಪೂಜರ್ ಹಾಗೂ ಗ್ರಾಮದ ಯಜಮಾನರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ ಗೊಬ್ಬರ ಕಳೆಪೆ ಬಗ್ಗೆ ದೂರು ನೀಡಿ ಕಚೇರಿಗೆ ಹೋದಾಗ ಅಸಭ್ಯವಾಗಿ ಒಪ್ಪಿಸಿದ್ದು ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು

ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸೇನೆಚಿತ್ರದುರ್ಗಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ…

ಔಷಧಿ ಇಲ್ಲದೇ ಮನುಷ್ಯನ ಆರೋಗ್ಯ ಕಾಪಾಡಲು ಯೋಗ ಸಹಕಾರಿ : ಡಾ. ನಾಗರಾಜ್

ಔಷಧಿ ಇಲ್ಲದೇ ಮನುಷ್ಯನ ಆರೋಗ್ಯ ಕಾಪಾಡಲು ಯೋಗ ಸಹಕಾರಿ : ಡಾ. ನಾಗರಾಜ್ ಚಳ್ಳಕೆರೆ: ಮಾನಸಿಕ ಒತ್ತಡದಿಂದ ಅನಾರೋಗ್ಯಕ್ಕೆ ಸಿಲುಕುವ ಪ್ರತಿಯೂಬ್ಬ ಮನುಷ್ಯರು ಯೋಗ ಮಾಡುವುದರಿಂದ ಯಾವುದೇ ಔಷಧಿ ಇಲ್ಲದೆ, ಆರೋಗ್ಯ ಕಾಪಾಡಲು ಉತ್ತಮ ಮಾರ್ಗವಾಗಿದೆ ಎಂದು ಸಾಣೀಕೆರೆ ಪ್ರಾಥಮಿಕ ಆರೋಗ್ಯ…

ಚಳ್ಳಕೆರೆ ತಾಲೂಕಿನಯಾದಲಗಟ್ಟೆ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥ ಜಯಂತಿ ಯನ್ನು ಸರಳ ಮತ್ತು ಸುಂದರವಾಗಿ ಆಚರಣೆ ಮಾಡಲಾಯಿತು..

ಚಳ್ಳಕೆರೆ : ಚಳ್ಳಕೆರೆ ತಾಲೂಕಿನಯಾದಲಗಟ್ಟೆ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥ ಜಯಂತಿ ಯನ್ನು ಸರಳ ಮತ್ತು ಸುಂದರವಾಗಿ ಆಚರಣೆ ಮಾಡಲಾಯಿತು.. ಗಂಗಾ ಪೂಜೆ, ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ಗ್ರಾಮದ ಬೀದಿಗಳಲ್ಲಿ. ಕುಂಭಮೇಳ.. ಮೆರವಣಿಗೆ.. ನೃತ್ಯ…. ಮಾಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ…

ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನ

ಚಳ್ಳಕೆರೆ : ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನಫಲಕ್ಕೆ ಬಂದಿದ್ದ ಅಡಿಕೆ ಗೊನೆಯನ್ನು ಹಿಡಿದು ಗೋಳು ಎಂದುರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಹೊರಳಾಡಿದ ಘಟನೆಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿಂದು ನಡೆಯಿತು. ಚಿತ್ರದುರ್ಗದನಂದಿಪುರ ಗ್ರಾಮದ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು, ಸಣ್ಣನೀರಾವರಿ ಇಲಾಖೆ ಅಧಕಾರಿಗಳು…

ಮೊಳಕಾಲ್ಕೂರು: ದಿಢೀರ್ ಸಭೆ ಮುಂದೂಡಿಕೆ ; ರೈತರಪ್ರತಿಭಟನೆಮೊಳಕಾಲೂರು ತಾಲೂಕು ಕಚೇರಿಯಲ್ಲಿಂದು ನಿಗದಿಯಾಗಿದ್ದತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಏಕಾಏಕಿಮುಂದೂಡಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಳ್ಳಕೆರೆ : ಮೊಳಕಾಲ್ಕೂರು: ದಿಢೀರ್ ಸಭೆ ಮುಂದೂಡಿಕೆ ; ರೈತರಪ್ರತಿಭಟನೆಮೊಳಕಾಲೂರು ತಾಲೂಕು ಕಚೇರಿಯಲ್ಲಿಂದು ನಿಗದಿಯಾಗಿದ್ದತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಏಕಾಏಕಿಮುಂದೂಡಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಳಪೆರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ಫಸಲ್…

ಚಿತ್ರದುರ್ಗ: ಅಧಿಕಾರಿಗಳಿಗೆ ಏಕ ವಚನದಲ್ಲಿಮಾತಾಡಬೇಡಿ

ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳಿಗೆ ಏಕ ವಚನದಲ್ಲಿಮಾತಾಡಬೇಡಿಅಧಿಕಾರಿಗಳಿಗೆ ಏಕ ವಚನದಲ್ಲಿ ಮಾತಾಡಬೇಡಿ, ನಮಗೂನಮ್ಮದೆ ಆದ ಗೌರವವಿರುತ್ತದೆ ಎಂದು ನಗರಸಭೆ ಅಧಿಕಾರಿರೇಣುಕಾ ನಗರಸಭೆ ಸದಸ್ಯ ಜೈನುಲಾಬ್ಲಿನ್ ಅವರಿಗೆ ಮನವಿಮಾಡಿದರು. ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದುನಡೆದ ಸಮಾನ್ಯ ಸಭೆಯಲ್ಲಿ ಮಾತಾಡಿ, ನೀವೆನಾದರೂಕೇಳುವುದಿದ್ದರೆ ನೇರವಾಗಿ ಅಧ್ಯಕ್ಷರಿಗೆ…

ಚಳ್ಳಕೆರೆ: ಮಳೆ ಮತ್ತು ಬಿರುಗಾಳಿಗೆ ಶೀಟ್ ಕುಸಿದು 50ಸಾವಿರ ನಷ್ಟಚಳ್ಳಕೆರೆಯ ಕಸ್ತೂರಿ ತಿಮ್ಮಪ್ಪನ ಹಳ್ಳಿಯಲ್ಲಿಂದು ಬಿರುಗಾಳಿ ಮತ್ತುಜೋರು ಮಳೆಯ ಪರಿಣಾಮ, ಮನೆ ಮುಂಭಾಗದಲ್ಲಿ ಹೊದಿಸಿದ್ದಕಬ್ಬಿಣದ ಸರಳಿನ ಪೈಪ್, ಶೀಟ್ ಮೇಲೆ ಮತ್ತು ಚಾವಣಿ ಮೇಲೆಬಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.

ಚಳ್ಳಕೆರೆ : ಚಳ್ಳಕೆರೆ: ಮಳೆ ಮತ್ತು ಬಿರುಗಾಳಿಗೆ ಶೀಟ್ ಕುಸಿದು 50ಸಾವಿರ ನಷ್ಟಚಳ್ಳಕೆರೆಯ ಕಸ್ತೂರಿ ತಿಮ್ಮಪ್ಪನ ಹಳ್ಳಿಯಲ್ಲಿಂದು ಬಿರುಗಾಳಿ ಮತ್ತುಜೋರು ಮಳೆಯ ಪರಿಣಾಮ, ಮನೆ ಮುಂಭಾಗದಲ್ಲಿ ಹೊದಿಸಿದ್ದಕಬ್ಬಿಣದ ಸರಳಿನ ಪೈಪ್, ಶೀಟ್ ಮೇಲೆ ಮತ್ತು ಚಾವಣಿ ಮೇಲೆಬಾಗಶಃ ಕುಸಿದು ಬಿದ್ದ ಘಟನೆ…

ಚಿತ್ರದುರ್ಗ: ತಹಶೀಲ್ದಾರ್ ಗೆ ಮುತ್ತಿಗೆ ಹಾಕಿಪ್ರತಿಭಟಿಸಿದ ರೈತರುಚಿತ್ರದುರ್ಗದ ನಂದೀಪುರದಲ್ಲಿ ಅಡಿಕೆ ತೋಟದಲ್ಲಿರುವಮರಗಳನ್ನು, ಕೆರೆ ಒತ್ತುವರಿ ಹೆಸರಿನಲ್ಲಿ ಕಡಿದು ಹಾಕುತ್ತಿದ್ದಾರೆಂದುಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದುಪ್ರತಿಭಟಿಸಿದರು.

ಚಳ್ಳಕೆರೆ : ಚಿತ್ರದುರ್ಗ: ತಹಶೀಲ್ದಾರ್ ಗೆ ಮುತ್ತಿಗೆ ಹಾಕಿಪ್ರತಿಭಟಿಸಿದ ರೈತರುಚಿತ್ರದುರ್ಗದ ನಂದೀಪುರದಲ್ಲಿ ಅಡಿಕೆ ತೋಟದಲ್ಲಿರುವಮರಗಳನ್ನು, ಕೆರೆ ಒತ್ತುವರಿ ಹೆಸರಿನಲ್ಲಿ ಕಡಿದು ಹಾಕುತ್ತಿದ್ದಾರೆಂದುಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದುಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಬಳಿ ಬಂದು ಅವರಿಗೆಮುತ್ತಿಗೆ ಹಾಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು…

ಚಿತ್ರದುರ್ಗ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡರುಗಳನೇತೃತ್ವದಲ್ಲಿಂದು,

ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡರುಗಳನೇತೃತ್ವದಲ್ಲಿಂದು, ಚಿತ್ರದುರ್ಗದ ನಂದಿಪುರ ಗ್ರಾಮದ ರೈತರುಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ರೈತರ ತೋಟಗಳಲ್ಲಿರುವ ಅಡಿಕೆ ಮರಗಳನ್ನು ಕತ್ತರಿಸುವುದನ್ನುನಿಲ್ಲಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿವೃತ್ತದಿಂದ ಕಚೇರಿವರೆಗೂ ಮರತವಣಿಗೆಯಲ್ಲಿ…

error: Content is protected !!