ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ
ಯಾದಲಗಟ್ಟೆ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥ ಜಯಂತಿ ಯನ್ನು ಸರಳ ಮತ್ತು ಸುಂದರವಾಗಿ ಆಚರಣೆ ಮಾಡಲಾಯಿತು..
ಗಂಗಾ ಪೂಜೆ, ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ಗ್ರಾಮದ ಬೀದಿಗಳಲ್ಲಿ. ಕುಂಭಮೇಳ.. ಮೆರವಣಿಗೆ.. ನೃತ್ಯ…. ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮದ ಮುಖಂಡರಾದ P.H ರಾಮಣ್ಣ. ವಿ.ಭೀಮಣ್ಣ. ಚಿಕ್ಕಣ್ಣ ಟೈಲರ್ ಭೀಮಣ್ಣ. ಮಹಾಂತೇಶ್. ರಂಗಣ್ಣ, ಶಶಿ.. ಇನ್ನೂ ಮುಂತಾದವರು ಭಾಗವಹಿಸಿದರು.

