ಚಳ್ಳಕೆರೆ :
ಚಿತ್ರದುರ್ಗ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡರುಗಳ
ನೇತೃತ್ವದಲ್ಲಿಂದು,
ಚಿತ್ರದುರ್ಗದ ನಂದಿಪುರ ಗ್ರಾಮದ ರೈತರು
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತರ ತೋಟಗಳಲ್ಲಿರುವ ಅಡಿಕೆ ಮರಗಳನ್ನು ಕತ್ತರಿಸುವುದನ್ನು
ನಿಲ್ಲಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ
ವೃತ್ತದಿಂದ ಕಚೇರಿವರೆಗೂ ಮರತವಣಿಗೆಯಲ್ಲಿ ಬಂದ ಪ್ರತಿಭಟ
ನಾಕಾರರು, ತಾಲೂಕು ಕೆಡಿಪಿ ಸದಸ್ಯ ಸಿಬಿ ನಾಗರಾಜ್ ವಿರುದ್ಧ
ಘೋಷಣೆಗಳನ್ನು ಹಾಕಿದರು.

