ಚಳ್ಳಕೆರೆ :
ಚಿತ್ರದುರ್ಗ: ಎರಡು ವರ್ಷಗಳ ವೇತನಕ್ಕಾಗಿ ಜಿಪಂ
ಮುಂದೆ ಪ್ರತಿಭಟನೆ
ಸ್ವಚ್ಛವಾಹಿನಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಎರಡು
ವರ್ಷಗಳ ವೇತನವನ್ನು ಕೊಡುವಂತೆ ಒತ್ತಾಯಿಸಿ, ಮಹಿಳಾ
ನೌಕರರು ಇಂದು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ
ನಡೆಸಿದರು. ಎರಡು ವರ್ಷಗಳಿಂದ ಸ್ವಚ್ಛವಾಹಿನಿ ಗಾಡಿಗಳಲ್ಲಿ ಕೆಲಸ
ಮಾಡುತ್ತಿದ್ದೇವೆ.

ಆದರೆ ಯೋಜನಾಧಿಕಾರಿಗಳು ಕೆಲಸ ಮಾಡಿಲ್ಲ.
ನೀವು ಕೆಲಸ ಮಾಡಿರುವುದಕ್ಕೆ ಜಿಪಿಎಸ್ ಫೊಟೋ ತಂದು ಕೊಡಿ
ಎಂದು ಕೇಳುತ್ತಿದ್ದಾರೆ. 2 ವರ್ಷದ ಹಿಂದಿನ ಫೋಟೋಗಳನ್ನು ಹೇಗೆ
ನೀಡುವುದು. ನಾವು ಕೆಲಸ ಮಾಡಿರುವುದಕ್ಕೆ ಹಾಜರಿ ಪುಸ್ತಕದಲ್ಲಿದೆ
ಎಂದರು

About The Author

Namma Challakere Local News
error: Content is protected !!