ಚಳ್ಳಕೆರೆ :
ಚಿತ್ರದುರ್ಗ: ಪಿಡಿಓ ವಿರುದ್ಧ ದೂರು ಪರಿಶೀಲಿಸಿದ ಇಓ
ಚಿತ್ರದುರ್ಗದ ಸಿದ್ದಾಪುರ ಮಾನಂಗಿಯ ಪಿಡಿಓ ದೀಪಾ ಇವರ
ವಿರುದ್ಧ, ಈಸ್ವತ್ತು ಮತ್ತು ಖಾತೆ ಬದಲಾವಣೆ ವಿಚಾರದಲ್ಲಿ
ದೂರು ಬಂದಿದ್ದ ಹಿನ್ನೆಲೆಯಲ್ಲಿಂದು ತಾಲೂಕು ಪಂಚಾಯಿತಿ
ಇಓ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಕೃಷ್ಣಮೂರ್ತಿ
ಎಂಬುವರಿಗೆ ಈಸ್ವತ್ತು ಮತ್ತು ಖಾತರ ಮಾಡದೆ ಅಲೆದಾಡಿಸುತ್ತಿದ್ದು,
ಇದರಿಂದ ಬೇಸತ್ತು ದೂರನ್ನು ನೀಡಿದ್ದರು. ಹಿಂದೆಯು
ಹಲವು ದೂರುಗಳು ಕೇಳಿ ಬಂದಿದ್ದವು. ಸ್ಥಳಕ್ಕೆ ಭೇಟಿ ನೀಡಿದ
ರವಿಕುಮಾರ್ ಜನರನ್ನು ಅಲೆದಾಡಿಸದೆಕೆಲಸ ಮಾಡಿಕೊಡಲು
ಪಿಡಿಓಗೆ ಸೂಚಿಸಿದರು.

