ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ.
ಚಳ್ಳಕೆರೆ : ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ 6 ಗಂಟೆಸುಮಾರಿನಲ್ಲಿ ನಡೆದಿದೆ.ಸಿಕಂದರಬಾದ್ ನಿಂದ ಶಿವಮೊಗ್ಗೆ ಹೋಗುವಾಗ ಕರಿಕೆರೆ ಗ್ರಾಮದ…
