Month: March 2025

ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ.

ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ. ನರಹರಿ ನಗರದ ರವಿಕುಮಾರ್ ಕರ್ನಾಟಕ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಸ್ಕೂಟಿ ಬೈಕ್ ನ…

ಚಿತ್ರದುರ್ಗ: ಪೊಲೀಸರ ನಡರ ಖಂಡಿಸಿ ಕರುನಾಡವಿಜಯಸೇನೆ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಪೊಲೀಸರ ನಡರ ಖಂಡಿಸಿ ಕರುನಾಡವಿಜಯಸೇನೆ ಪ್ರತಿಭಟನೆಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಕರ್ತವ್ಯ ನಿರತ ಪೊಲೀಸರಮೇಲೆ ಹಲ್ಲೆ ಮಾಡಿದ್ದ ಎ೧ಆರೋಪಿಯನ್ನು ಪ್ರಕರಣದಲ್ಲಿ ಕೈ ಬಿಟ್ಟುಉಳಿದ ಆರೋಪಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿರುವಪೊಲೀಸರ ನಡೆಯನ್ನು ಖಂಡಿಸಿ ಚಿತ್ರದುರ್ಗದ ಡಿಸಿ ಕಚೇರಿ…

ಹೊಸದುರ್ಗ: ಇಡ್ಲಿ ಹೊಟೇಲ್ ಗಳ ಮೇಲೆ ದಾಳಿಪರಿಶೀಲನೆ

ಚಳ್ಳಕೆರೆ : ಹೊಸದುರ್ಗ: ಇಡ್ಲಿ ಹೊಟೇಲ್ ಗಳ ಮೇಲೆ ದಾಳಿಪರಿಶೀಲನೆಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಸದುರ್ಗದಬೀದಿಬದಿಯ ಉಪಹಾರ ಕೇಂದ್ರಗಳು ಹಾಗೂ ಹೋಟೆಲ್ಗಳ ಮೇಲೆ ಪುರಸಭೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿಕಟ್ಟುನಿಟ್ಟಿನ ಸೂಚನೆ ನೀಡಿತು. ಮುಖ್ಯ ಅಧಿಕಾರಿ ತಿಮರಾಜುನೇತೃತ್ವದಲ್ಲಿ ಆರೋಗ್ಯ…

ತಾಲೂಕು ಗ್ಯಾರೆಂಟಿ ಅನುಷ್ಠಾನಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಅಧ್ಯಕ್ಷತೆತಲ್ಲಿ ನ್ಯಾಯಬೆಲೆ ಅಂಗಡಿಮಾಲಿಕರಿಗೆ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಭಾಗವಹಿಸಿ ಮಾತನಾಡಿದರು.

ಚಳ್ಳಕೆರೆ ‌: ಗ್ರಾಮದಲ್ಲಿ ಪ್ರತಿ ಬಾರಿಯೂ ಜನರು ಪಡಿತರಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಯ ಮುಂದೆದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಎಂಬ ದೂರುಗಳು ಬರುತ್ತಿದ್ದ ಪಡಿತರ ವಿತರಣೆಯಲ್ಲಿಲೋಪ ಕಂಡು ಬಂದರೆ ಕ್ರಮಕೈಗೊಳ್ಳುವುದಾಗಿ ತಾಪಂಇಒ ಶಶಿಧರ್ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿತಾಲೂಕು ಗ್ಯಾರೆಂಟಿ ಅನುಷ್ಠಾನಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ…

ಮೊಳಕಾಲ್ಕೂರು: ಹೆಸರಿಗಷ್ಟೆ ಚೆಕ್ ಪೋಸ್ಟ ತಪಾಸಣೆನಡೆಯುತ್ತಿಲ್ಲ

ಚಳ್ಳಕೆರೆ : ಮೊಳಕಾಲ್ಕೂರು: ಹೆಸರಿಗಷ್ಟೆ ಚೆಕ್ ಪೋಸ್ಟ ತಪಾಸಣೆನಡೆಯುತ್ತಿಲ್ಲಮೊಳಕಾಲೂರು ತಾಲೂಕಿನಲ್ಲಿ ಹೆಚ್ಚಿನ ಕೋಳಿ ಫಾರಂಗಳಿದ್ದು,ನೆರೆಯ ಆಂಧ್ರದಿಂದ ತಾಲೂಕನ್ನು ಸಂಪರ್ಕಿಸುವ ಬೊಮ್ಮಯ್ಯನಹಟ್ಟಿ ಬಳಿ ಚೆಕ್ ಪೋಸ್ಟ ನಿರ್ಮಿಸಲಾಗಿದ್ದು, ಭಾನುವಾರದಿಂದಕಾರ್ಯನಿರ್ವಹಿಸುತ್ತಿದೆ. ಹೆಸರಿಗಷ್ಟೇ ಚೆಕ್ವೆಸ್ಟ ನಿರ್ಮಿಸಿದ್ದು,ತಪಾಸಣೆ ನಡೆಯುತ್ತಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಗಳನ್ನುನಿಯೋಜಿಸಿದೆ, ಪಶು ಪಶು ಇಲಾಖೆಯ…

ಹೊಸದುರ್ಗ: ಬೆಳ್ಳಂಬೆಳಗ್ಗೆ ಕರಡಿಗಳು ಪ್ರತ್ಯಕ್ಷ ;ಜನರಲ್ಲಿ ಆತಂಕ

ಚಳ್ಳಕೆರೆ : ಹೊಸದುರ್ಗ: ಬೆಳ್ಳಂಬೆಳಗ್ಗೆ ಕರಡಿಗಳು ಪ್ರತ್ಯಕ್ಷ ;ಜನರಲ್ಲಿ ಆತಂಕಹೊಸದುರ್ಗದ ಕಂಬದೇವರ ಬಡಾವಣೆಯಲ್ಲಿ ಇಂದು ಬೆಳ್ಳಂಬೆಳಗ್ಗೆಎರಡು ಕರಡಿಗಳು ಪ್ರತ್ಯಕ್ಷವಾಗಿವೆ. ಬೆಳ್ಳಂಬೆಳಗ್ಗೆ ಜೋಡಿ ಕರಡಿಗಳಕಂಡು ವಾಯು ವಿಹಾರಿಗಳು ಆತಂಕಗೊಂಡಿದ್ದಾರೆ. ಹೊಸದುರ್ಗದಪಟ್ಟಣದಲ್ಲಿ ಕೂಡ ಪದೇ ಪದೇ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು,ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕರಡಿ ಓಡಾಟದವಿಡಿಯೋಗಳು ಸಾರ್ವಜನಿಕರ…

ಹವಾಮಾನ ವೈಪರಿತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಆಶಾ ಕಾರ್ಯಕರ್ತರ ಜವಾಬ್ದಾರಿ: ಡಾ.ಕಾಶಿ

ಹವಾಮಾನ ವೈಪರಿತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಆಶಾ ಕಾರ್ಯಕರ್ತರ ಜವಾಬ್ದಾರಿ: ಡಾ.ಕಾಶಿ ಚಳ್ಳಕೆರೆ: ದೇಶದಲ್ಲಿ ದಿನದಿಂದ ದಿನಕ್ಕೆ ವಾತಾವರಣಕ್ಕೆ ತಕ್ಕಂತೆ ಹವಾಮಾನ ವೈಪರಿತ್ಯದಿಂದಾಗಿ ಸಾರ್ವಜನಿಕರಿಗೆ ಮಲೇರಿಯಾ ಡೆಂಗ್ಯೂ ಚಿಕನ್ ಗುನ್ಯಾದಂತಹ ಮಾರಣಾಂತಿಕ ರೋಗಗಳು ಕಂಡುಬರುತ್ತಿದ್ದು ಸಾರ್ವಜನಿಕರು ಜಾಗೃತಿ ವಹಿಸಲು ಆಶಾ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 44 ಲಕ್ಷ ಹಣ ಸಂಗ್ರಹ : ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ, ಬ್ಯಾಂಕ್ ಸಿಬ್ಬಂದಿ ಬಾಗಿ.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 44 ಲಕ್ಷ ಹಣ ಸಂಗ್ರಹ. ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ, ಬ್ಯಾಂಕ್ ಸಿಬ್ಬಂದಿ ಬಾಗಿ. ನಾಯಕನಹಟ್ಟಿ: ಐತಿಹಾಸಿಕ ಗುರು- ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿವಾರ್ಷಿಕ ಜಾತ್ರೆ ಪ್ರಯುಕ್ತ ಹುಂಡಿ ಹಣದ ಎಣಿಕೆ ಕಾರ್ಯವನ್ನು ಮಂಗಳವಾರ ದೇವಾಲಯದ ಆವರಣದಲ್ಲಿ…

ಕುಡಿದ ಮತ್ತಿನಲ್ಲಿ ರಸ್ತೆ ಪಕ್ಕ ನಿಂತು ಯುವಕರ ದಾಂದಲೆ ಹಿನ್ನಲೆ. ಸಚಿವರ ಆಪ್ತ ಎಂದು ಹೇಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಆರೋಪ..!

ಚಳ್ಳಕೆರೆ : ಕುಡಿದ ಮತ್ತಿನಲ್ಲಿ ರಸ್ತೆ ಪಕ್ಕ ನಿಂತು ಯುವಕರ ದಾಂದಲೆ ಹಿನ್ನಲೆ. ರಾತ್ರಿ ಕರ್ತವ್ಯ ನಿರತ ಪೊಲೀಸರಿಂದ ಮನೆಗೆ ಹೋಗುವಂತೆ ಸೂಚನೆ. ಸಚಿವರ ಆಪ್ತ ಎಂದು ಹೇಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಆರೋಪ..! ಚಿತ್ರದುರ್ಗ ನಗರದ ಚಳ್ಳಕೆರೆ…

ಹಳೆ ದ್ವೇಷ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ.

ಚಳ್ಳಕೆರೆ : ಹಳೆ ದ್ವೇಷ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ. ಹಿರಿಯೂರು: ಜಮೀನು ದಾರಿ ವಿಚಾರವಾಗಿ ಎರಡು ಗುಂಪಿನ ಕಡೆಯವರುಸಿನಿಮಾ ಸ್ಟೈಲ್ ನಲ್ಲಿ ಕಲ್ಲು ದೊಣ್ಣೆ ಹಿಡಿದು ಒಬ್ಬರಿಗೊಬ್ಬರು ಹೊಡೆದಾಡುವ ಘಟನೆ ನಡೆದಿದೆ. .ಹಿರಿಯೂರು ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ…

error: Content is protected !!