ಚಳ್ಳಕೆರೆ :
ಹೊಸದುರ್ಗ: ಇಡ್ಲಿ ಹೊಟೇಲ್ ಗಳ ಮೇಲೆ ದಾಳಿ
ಪರಿಶೀಲನೆ
ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಸದುರ್ಗದ
ಬೀದಿಬದಿಯ ಉಪಹಾರ ಕೇಂದ್ರಗಳು ಹಾಗೂ ಹೋಟೆಲ್
ಗಳ ಮೇಲೆ ಪುರಸಭೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ
ಕಟ್ಟುನಿಟ್ಟಿನ ಸೂಚನೆ ನೀಡಿತು.
ಮುಖ್ಯ ಅಧಿಕಾರಿ ತಿಮರಾಜು
ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕರ ತಂಡ ದಾಳಿ ಮಾಡಿ, ಇಡ್ಲಿ
ಬೇಯಿಸುವ ಪಾತ್ರೆ ಸೇರಿದಂತೆ ಹಲವ ವಸ್ತುಗಳನ್ನು ಪರಿಶೀಲಿಸಿ
ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಿತು. ಇಡ್ಲಿ ತಯಾರಿಸಲು
ಬಟ್ಟೆಯನ್ನೇ ಬಳಸಬೇಕೆಂದು ಸೂಚನೆ ನೀಡಿದರು.

