ಚಳ್ಳಕೆರೆ :
ಚಿತ್ರದುರ್ಗ: ಪೊಲೀಸರ ನಡರ ಖಂಡಿಸಿ ಕರುನಾಡ
ವಿಜಯಸೇನೆ ಪ್ರತಿಭಟನೆ
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಕರ್ತವ್ಯ ನಿರತ ಪೊಲೀಸರ
ಮೇಲೆ ಹಲ್ಲೆ ಮಾಡಿದ್ದ ಎ೧ಆರೋಪಿಯನ್ನು ಪ್ರಕರಣದಲ್ಲಿ ಕೈ ಬಿಟ್ಟು
ಉಳಿದ ಆರೋಪಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿರುವ
ಪೊಲೀಸರ ನಡೆಯನ್ನು ಖಂಡಿಸಿ ಚಿತ್ರದುರ್ಗದ ಡಿಸಿ ಕಚೇರಿ ಬಳಿ
ಕರುನಾಡ ವಿಜಯಸೇನೆ ಇಂದು ಪ್ರತಿಭಟನೆ ನಡೆಸಿತು.
ಪೊಲೀಸರ
ಮೇಲೆ ಹಲ್ಲೆ ಮಾಡಿದ್ದ ಭರತ್ ರೆಡ್ಡಿಯನ್ನು ಉಳಿಸಲು ರಾಜಕೀಯ
ಪ್ರಭಾವಿದೆಯೋ ಅಥವ ಭರತ್ ರೆಡ್ಡಿಗೆ ಪೊಲೀಸ್ ಇಲಾಖೆ
ಭಯಪಟ್ಟಿದೆಯೋ ಎಂದು ಅನುಮಾನ ಮೂಡಿದೆ ಎಂದರು.

