ಚಳ್ಳಕೆರೆ :
ಚಿತ್ರದುರ್ಗ: ಫೆ 7 ರಂದು ತೆರೆಯ ಮೇಲೆ ಬರಲಿದೆ
ಅಸ್ಲಾಕ್ ರಾಘವ
ಚಿತ್ರದ ನಾಯಕನಿಗೆ ಬೀಗಗಳನ್ನು, ಕೈಗೆ ಸಿಗುವ ವಸ್ತುಗಳಿಂದ
ಅನ್‌ಲಾಕ್ ಮಾಡುವ ಟ್ಯಾಲೆಂಟ್ ಇರುತ್ತದೆ. ಆದರೆ, ಲೈಫ್ ಎಂಬ
ಜರ್ನಿಯಲ್ಲಿ ಅವನು ಲಾಕ್ ಆದಾಗ, ಹೇಗೆ ಹೊರಬರುತ್ತಾನೆ
ಎನ್ನುವುದೇ ಸ್ಟೋರಿ ಎಂದು ಐಪ್ಲೆಕ್ಸನ ಅವಿನಾಶ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿ, ಫೆ ೭
ಕ್ಕೆ ಅಬ್ಲಾಕ್ ರಾಘವ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಸಿನಿಮಾದಲ್ಲಿ ಮಿಲಿಂದ್ ಗೌತಮ್, ಲವ್ ಮಾಕ್ರೇಲ್ ೨ ಬೆಡಗಿ
ರೇಚಲ್ ಡೇವಿಡ್ ಅಭಿನಯಿಸಿದ್ದಾರೆಂದರು.