ಚಳ್ಳಕೆರೆ :

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ

ನಿರಾಶಾದಾಯಕ ಬಜೆಟ್ ಅಥವಾ ರೈತ ಹಾಗೂ ಬಡವರ ವಿರೋಧಿ ಬಜೆಟ್.

ಮಧ್ಯಮ ವರ್ಗಕ್ಕೆ ಆದ್ಯತೆ ಆದರೆ ರೈತ ಹಾಗೂ ಬಡವರ ಬಗ್ಗೆ ನಿರ್ಲಕ್ಷ, ಭದ್ರ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ, ಆಂಧ್ರ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ, ಮೈಕ್ರೋ ಫೈನಾನ್ಸ್ ಬಗ್ಗೆ ಪ್ರಸ್ತಾಪವಿಲ್ಲ ಒಟ್ಟಾರೆಯಾಗಿ ಈ ಬಜೆಟ್ ನಿರಾಶಾದಾಯಕ ಹಾಗೂ ರೈತ ಹಾಗೂ ಬಡವರ ವಿರೋಧಿ ಬಜೆಟ್

          ಎಸ್.  ಲಕ್ಷ್ಮಣ,
           ಆರ್ಥಿಕ ಚಿಂತಕರು, ಆರ್ಥಿಕ ವಿಶ್ಲೇಷಕರು

About The Author

Namma Challakere Local News
error: Content is protected !!