ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ವಿಶಾಲಾಕ್ಷಿ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆ.
ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಿಶಾಲಾಕ್ಷಿ ಪುಟ್ಟಸ್ವಾಮಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..
21 ಸದಸ್ಯರುಳ್ಳ ಈ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ವಿಶಾಲಾಕ್ಷಿ ಇವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಸಿ. ಹರಿಪ್ರಸಾದ್ ಘೋಷಣೆ ಮಾಡಿದರು..
ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ವಿಶಾಲಾಕ್ಷಿ ಪುಟ್ಟಸ್ವಾಮಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು…
ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಜೆ ರವಿಕುಮಾರ್. ಲಲಿತಮ್ಮ, ಮಧು ,ಗೀತಾಂಜಲಿ ಉಪಾಧ್ಯಕ್ಷರಾದ ರೂಪ ಸದಸ್ಯರಾದ ವೀರೇಶ್ .ರಂಗಸ್ವಾಮಿ. ಶಿವಲಿಂಗಮ್ಮ,ಪುಷ್ಟಾವತಿ,ರೂಪ ಮಹದೇವಮ್ಮ, ಮಂಜುನಾಥ, ಎಲ್.ತಿಪ್ಪೇಸ್ವಾಮಿ ಲಕ್ಷ್ಮದೇವಿ, ,ಸಿ.ರಂಗಸ್ವಾಮಿ,ಮಧು,ಎಸ್.ವಿ. ನಿಜಲಿಂಗಪ್ಪ ,
ಪಿಡಿಓ ಸಿಎಪ್.ದೇವೇಂದ್ರಪ್ಪ ಕಾರ್ಯದರ್ಶಿ ಸಿ.ರಾಜಣ್ಣ,ಎಪ್ ಡಿಏ ನರಸಿಂಹಮೂರ್ತಿ,ಸಿಬ್ಬಂದಿಗಳು ಇದ್ದರು….