Month: August 2024

ಸೆಪ್ಟೆಂಬರ್ 3 ರಂದು ನಡೆಯಲಿರುವ ಮಧ್ಯ ಕರ್ನಾಟಕದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಸ್ಥಳೀಯ ಶಾಸಕ ಎನ್ ವೈ ಗೋಪಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ನೇತೃತ್ವದಲ್ಲಿ ಇಂದು ಜಾತ್ರೆಯ ಸಕಲ ಸಿದ್ಧತೆಗಳ ಬಗ್ಗೆ ಸ್ಥಳವೀಕ್ಷಣೆ ನಡೆಸಿದರು.

ಚಳ್ಳಕೆರೆ : ಸೆಪ್ಟೆಂಬರ್ 3 ರಂದು ನಡೆಯಲಿರುವ ಮಧ್ಯ ಕರ್ನಾಟಕದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಸ್ಥಳೀಯ ಶಾಸಕ ಎನ್ ವೈ ಗೋಪಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ನೇತೃತ್ವದಲ್ಲಿ ಇಂದು ಜಾತ್ರೆಯ ಸಕಲ ಸಿದ್ಧತೆಗಳ ಬಗ್ಗೆ…

ಚಳ್ಳಕೆರೆ : ಕುಡಿತದ ಚಟದಿಂದ ತಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನಿಮ್ಮನ್ನೆ ನೆಚ್ಚಿಕೊಂಡ ನಿಮ್ಮ ಮಡದಿ ಹಾಗೂ ಮಕ್ಕಳು ಅನಾಥರಾಗುತ್ತಾರೆ ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ಕೂಡ ಹೊರಬರಬೇಕು ಎಂದು ಪಿಎಸ್ಐ ಶಿವರಾಜ್ ಕಿವಿಮಾತು

ಚಳ್ಳಕೆರೆ : ಕುಡಿತದ ಚಟದಿಂದ ತಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನಿಮ್ಮನ್ನೆ ನೆಚ್ಚಿಕೊಂಡ ನಿಮ್ಮ ಮಡದಿ ಹಾಗೂ ಮಕ್ಕಳು ಅನಾಥರಾಗುತ್ತಾರೆ ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ಕೂಡ ಹೊರಬರಬೇಕು ಎಂದು ಪಿಎಸ್ಐ ಶಿವರಾಜ್ ಕಿವಿಮಾತು ಹೇಳಿದರು ಅವರು ನಗರದ ಜೈನ್ ಭವನದಲ್ಲಿ…

ಮುದ್ರಣ ಮಾಧ್ಯಮ ಕ್ಷೀಣಿಸುತ್ತಿರುವುದು ಆತಂಕಕಾರಿ ; ಎಸ್.ನಾಗಣ್ಣ.

ಮುದ್ರಣ ಮಾಧ್ಯಮ ಕ್ಷೀಣಿಸುತ್ತಿರುವುದು ಆತಂಕಕಾರಿ ; ಎಸ್.ನಾಗಣ್ಣ. ಚಳ್ಳಕೆರೆ-26 ಆಧುನಿಕತೆ ಬೆಳೆದಂತೆ ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಎಂದು ಪ್ರಜಾಪ್ರಗತಿ ಪತ್ರಿಕೆ ಹಿರಿಯ ಸಂಪಾದಕ ಎಸ್.ನಾಗಣ್ಣ ಹೇಳಿದರು.ಅವರು ಸೋಮವಾರ ತಾಲೂಕಿನ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಮಾತನಾಡಿದರು. ಅತೀವ ಸಂಕಷ್ಟದಲ್ಲಿ…

ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ,

ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ, ಚಳ್ಳಕೆರೆವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಕ್ರೀಡೆಯಿಂದ ಮಕ್ಕಳ ದೈಹಿಕ ಬಲಾಡತೆ ದೈಹಿಕ ಆತ್ಮಸ್ಥೈರ್ಯ ದೊಂದಿಗೆ ತಮ್ಮ ಜೀವನದ ಗುರಿಯನ್ನು ಮುಟ್ಟಬಹುದು ಎಂದು ಶಾಸಕ ಟಿ ರಘುಮೂರ್ತಿ ಮಕ್ಕಳಿಗೆ…

ಸುಗಮ ಜೀವನಕ್ಕೆ ಧೈರ್ಯ ಮುಖ್ಯ”- ಶ್ರೀಶಾರದಾಶ್ರಮದ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ.

“ಸುಗಮ ಜೀವನಕ್ಕೆ ಧೈರ್ಯ ಮುಖ್ಯ”- ಶ್ರೀಶಾರದಾಶ್ರಮದ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ. ಚಳ್ಳಕೆರೆ:-ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಹತ್ತಿರದ ದೇವರಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ತಿಂಗಳಾಂತ್ಯದ ವಿಶೇಷ ಭಜನೆ ಮತ್ತು ಸತ್ಸಂಗದಲ್ಲಿ ಮಾತಾನಾಡಿದ ಅವರು ಇಂದಿನ ಆಧುನಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಾಂಗವಾಗಿ ಎದುರಿಸಲು ಧೈರ್ಯ…

ಶ್ರಾವಣ ಮಾಸದ ನಾಲ್ಕನೇ ಶುಭ ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಸರದಿಯ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದರ್ಶನ ಪಡೆದರು.

ಶ್ರಾವಣ ಮಾಸದ ನಾಲ್ಕನೇ ಶುಭ ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಸರದಿಯ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದರ್ಶನ ಪಡೆದರು. ನಾಯಕನಹಟ್ಟಿ:: ಮಾಡಿದಷ್ಟು ನೀಡು ಭಿಕ್ಷೆ ಎಂಬ ವಾಣಿಯನ್ನು ನಾಡಿಗೆ ಸಾರಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸಾವಿರಾರು…

5,251ನೇ ಶ್ರೀ ಕೃಷ್ಣ ದಿನಾಚರಣೆ ತಾಲೂಕ ಆಡಳಿತ ವತಿಯಿಂದ ನಡೆಸಲಾಯಿತು ,

5,251ನೇ ಶ್ರೀ ಕೃಷ್ಣ ದಿನಾಚರಣೆ ತಾಲೂಕ ಆಡಳಿತ ವತಿಯಿಂದ ನಡೆಸಲಾಯಿತು , ಚಳ್ಳಕೆರೆಮಹಾಭಾರತದ ಖಥಾನಾಯಕ ಎಂದೇ ಹೆಸರುವಾಸಿಯಾಗಿರುವ ಶ್ರೀ ಕೃಷ್ಣ ದೈವ ಮಾನವನಾಗಿದ್ದು, ಸಾಮಾಜಿಕ ನೀತಿ ಹಿಂದೂ ಧರ್ಮದ ಧಾರ್ಮಿಕ ತತ್ವ ಸಿದ್ಧಾಂತದೊಂದಿಗೆ ಧರ್ಮ ಉಳಿವಿಗಾಗಿ ಹೋರಾಡಿದಂತಹ ಮಹಾನ್ ಪುರುಷ ಲೋಕ…

ಚಳ್ಳಕೆರೆ : ಶಾಸಕರ ಭವನದಲ್ಲಿ ಶ್ರೀ ಕೃಷ್ಣಾ ಜನ್ಮಷ್ಠಾಮಿ ..!

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಚಳ್ಳಕೆರೆ ನಗರದ ಶಾಸಕರ…

ಚಳ್ಳಕೆರೆ : ಕಾಲೇಜ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ

ಕಾಲೇಜ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ ಚಿತ್ರದುರ್ಗದಲ್ಲಿ ಗಾಂಜಾ ಸೇವನೆ ಮಾಡುವವರು ಎಚ್ಚರವಹಿಸಬೇಕು. ಇದು ಅಪರಾಧ ಎಂದು ಎಸ್ಪಿ ರಂಜಿತ್ ಕುಮಾರ್ಬಂಡಾರು ಹೇಳಿದರು. ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದರು. ಪ್ರಮುಖವಾಗಿ ವಿದ್ಯಾರ್ಥಿಗಳು,ಗಾಂಜಾ ಸೇವನೆಯಂತಹ ಗೀಳಿಗೆ ಬೀಳುತ್ತಾರೆ. . ಅಂತವರವಿರುದ್ಧ ಕಾನೂನು ಕ್ರಮ…

ಹೊಸದುರ್ಗದಲ್ಲಿ ಜಲಾವೃತವಾದ ಜಮೀನುಗಳು

ಚಳ್ಳಕೆರೆ : ಹೊಸದುರ್ಗದಲ್ಲಿ ಜಲಾವೃತವಾದ ಜಮೀನುಗಳು ಹೊಸದುರ್ಗದಲ್ಲಿ ಸತತ ಮಳೆಯಿಂದಾಗಿ ಜಮೀನುಗಳಿಗೆ ನೀರುನುಗ್ಗಿದ್ದು, ಜಮೀನುಗಳಲ್ಲಿ ಸಂಪೂರ್ಣವಾಗಿ ಬೆಳೆದು ನಿಂತಿದ್ದಬೆಳೆ ಜಲಾವೃತವಾಗಿದೆ. ರಾಗಿ, ಆರ್ಕ, ಸಾವೆ, ಸಜ್ಜೆ ಬೆಳೆಯಿರುವಜಮೀನುಗಳು ಬಹುತೇಕ ನೀರಿನಿಂದ ತುಂಬಿದ್ದು, ರೈತರಿಗೆತುಂಬಲಾರದ ನಷ್ಟವಾಗಿದೆ. ಮಳೆಯಿಂದಾಗಿ ಬೆಳೆ ನಷ್ಟವಾಗಿರುವರೈತರಿಗೆ ಪರಿಹಾರ ನೀಡಬೇಕು.…

error: Content is protected !!