Month: August 2024

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದಪ್ರತಿಭಟನೆ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು,2016 ರ ಮೊದಲು ನೇಮಕಾತಿಯಾದವರಿಗೆಪೂರ್ವಾನ್ವಯಗೊಳಿಸಬಾರದು, ಅರ್ಹ ಪ್ರಾಥಮಿಕ ಶಾಲಾಶಿಕ್ಷಕರಿಗೆ, ಅರ್ಹತೆ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕುಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯ ಹಾಗು ಹಿರಿಯಮುಖ್ಯ ಗುರುಗಳ ಹುದ್ದೆಗೆ, ಸೇವಾ…

ಚಳ್ಳಕೆರೆ : ಕೆಎಸ್ಆರ್ಟಿಸಿ ಬಸ್ ಪಂಚರ್ ಪ್ರಯಾಣಿಕರ ಪರದಾಟ : ಶಕ್ತಿ ಯೋಜನೆಯ ಮಹಿಳೆಯರು, ವಿದ್ಯಾರ್ಥಿಗಳು ಪರ್ಯಾಯ ವ್ಯವಸ್ಥೆಯಿಲ್ಲದೆ ಅಂಗಲಾಚುವ ದೃಶ್ಯ…!!

ಚಳ್ಳಕೆರೆ : ಕೆಎಸ್ಆರ್ಟಿಸಿ ಬಸ್ ಪಂಚರ್ ಪ್ರಯಾಣಿಕರ ಪರದಾಟ ಹೌದು ಕೆ ಎಸ್ ಆರ್ ಟಿ ಸಿ ಬಸ್ ಪಂಚರ್ ಹಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿತ್ತು. ಚಳ್ಳಕೆರೆ ತಾಲೂಕಿನ ಬಂಜಿಗೆರೆ ಮಾರ್ಗದ ಬಸ್ ಚಳ್ಳಕೆರೆ ಯಿಂದ ಬಂಜಿಗೆರೆಗೆ ಪ್ರಯಾಣಿಕರನ್ನು ಹೊತ್ತು ಚಲಿಸುವಾಗ…

ಕೋಡಿಹಳ್ಳಿ ಗ್ರಾಮದ ಬೋವಿ ಕಾಲೋನಿ ಸಿಸಿ ರಸ್ತೆ 20. ಲಕ್ಷದ ಮತ್ತು ತಳಕು ಎಸ್‌ಜಿಟಿ ಕಾಲೇಜು ಕೊಠಡಿ 73.35. ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ.

ಕೋಡಿಹಳ್ಳಿ ಗ್ರಾಮದ ಬೋವಿ ಕಾಲೋನಿ ಸಿಸಿ ರಸ್ತೆ 20. ಲಕ್ಷದ ಮತ್ತು ತಳಕು ಎಸ್‌ಜಿಟಿ ಕಾಲೇಜು ಕೊಠಡಿ 73.35. ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ. ತಳಕು:: 2023- 24 ನೇ ಸಾಲಿನ ಎಸಿಪಿ/…

ಚಳ್ಳಕೆರೆ :ಮಳೆಯನ್ನು ಲೆಕ್ಕಿಸದೇ ಕಾಮಗಾರಿ ವೀಕ್ಷಣೆ ಮಾಡಿದ ಸಿ.ಇ.ಓ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು

ಚಳ್ಳಕೆರೆ :ಮಳೆಯನ್ನು ಲೆಕ್ಕಿಸದೇ ಕಾಮಗಾರಿ ವೀಕ್ಷಣೆ ಮಾಡಿದ ಸಿ.ಇ.ಓಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಳ್ಳಕೆರೆ ತಾಲ್ಲೂಕಿನ ಹೀರೆಹಳ್ಳಿ ಹಾಗೂ ತಳಕು ಗ್ರಾಮಪಂಚಾಯಿತಿ ಗಳಿಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಡತಗಳನ್ನು ಹಾಗೂ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದರು. ಸುಮಾರು 130…

ಚಳ್ಳಕೆರೆ: ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ತಾಲೂಕಿನ ಗಂಜಿಗುಂಟೆ ಗ್ರಾಮದ ವಸತಿ ನಿರಾಶ್ರಿತ ದಲಿತರು ಧರಣಿ ನಡೆಸಿದರು

ಚಳ್ಳಕೆರೆ : ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ತಾಲೂಕಿನ ಗಂಜಿಗುಂಟೆ ಗ್ರಾಮದ ವಸತಿ ನಿರಾಶ್ರಿತ ದಲಿತರು ಧರಣಿ ನಡೆಸಿದರು. ಅವರು ನಗರದ ತಾಲ್ಲೂಕು ಕಛೇರಿ ಮುಂಭಾಗ ಅನಿರ್ದಿಷ್ಟ ಧರಣಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ…

ಶ್ರೀಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ : ಸಿರಿಗೆರೆ ಮಠದ ಭಕ್ತರು

ಶ್ರೀಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದ ಡಾ. ಶಿವಮೂರ್ತಿಶಿವಾಚಾರ್ಯ ಶ್ರೀಗಳು, ಸರಳತೆ, ಸೌಜನ್ಯತೆ ಯನ್ನು ಗಮನಿಸಿದರೆ,ಅವರು ಎರಡನೇ ಸ್ವಾಮಿ ವಿವೇಕಾನಂದರಂತೆ ಕಾಣುತ್ತಾರೆಎಂದರೆ ತಪ್ಪಾಗಲಾರದು ಎಂದು, ಸಿರಿಗೆರೆ ಮಠದ ಭಕ್ತರುಹಾಗೂ ಸಮಾಜದ ಮುಖಂಡರಾದ ರಾಜಣ್ಣ ಹೇಳಿದರು. ಅವರು ಹೊಳಲ್ಕೆರೆ…

ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ದುರಸ್ಥಿ ಮಾಡುವಂತೆ ಸೂಚಿಸಿದ ಡಿಸಿ

ಚಳ್ಳಕೆರೆ :ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ದುರಸ್ಥಿಮಾಡುವಂತೆ ಸೂಚಿಸಿದ ಡಿಸಿ ಹೊಸದುರ್ಗದ ಕಸಪನಹಳ್ಳಿಯಲ್ಲಿರುವ ನೀರಿನ ಟ್ಯಾಂಕ್ ಹಾಗುನೀರಿನ ಪೈಪ್ ಲೈನ್ ಶಿಥಿಲಗೊಂಡಿದ್ದು, ಅದನ್ನು ಕೂಡಲೇ ದುರಸ್ತಿಮಾಡುವಂತೆ ತಹಶೀಲ್ದಾರ್ ಹಾಗೂ ಇಓ ಅವರಿಗೆ ಸೂಚಿಸಿದರು. ನೀರಿನ ಪೈಪ್ ಲೈನ್ ಹೊಡೆದು ಹೋಗಿದ್ದು,…

ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ :

ಚಳ್ಳಕೆರೆ : ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಪ್ರಶ್ನೆ ಪತ್ರಿಕೆ ಗೊಂದಲ ಮಾಡಿದ ಅಧಿಕಾರಿಗಳ ವಿರುದ್ಧ, ಕೂಡಲೇಕ್ರಮ ಜರುಗಿಸುವಂತೆ ಒತ್ತಾಯಿಸಿ, ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿನೀಡಿದರು. ದಾವಣಗೆರೆ ವಿವಿಯ ಅಂತಿಮ ವರ್ಷದ 2 ನೇಸೆಮಿಸ್ಟರ್ ಪರೀಕ್ಷೆ…

ಒಂಟಿಕಲ್ಲು ಕಂಬದ ಮಠದಲ್ಲಿ ಶ್ರಾವಣ ಮಾಸದಕಾರ್ಯಕ್ರಮ

ಚಳ್ಳಕೆರೆ : ಒಂಟಿಕಲ್ಲು ಕಂಬದ ಮಠದಲ್ಲಿ ಶ್ರಾವಣ ಮಾಸದಕಾರ್ಯಕ್ರಮ ಹೊಳಲ್ಕೆರೆಯ ಮುರುಘಾ ಮಠದ ಒಂಟಿ ಕಂಬದ ಮಠದಲ್ಲಿಶ್ರಾವಣ ಮಾಸದ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆಎಂದು ಮುರುಘಾ ಮಠದ ಬಸವಪ್ರಭು ಶ್ರೀಗಳು ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಅಂದು ಎಸ್…

ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದ ಸಿರಿಗೆರೆ ಮಠದ ಭಕ್ತರು

ಚಳ್ಳಕೆರೆ : ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದಸಿರಿಗೆರೆ ಮಠದ ಭಕ್ತರು ಮಾಜಿ ಸಚಿವ ಬಿಸಿ ಪಾಟೀಲ್ ಅವರು ನನ್ನನ್ನು ಮಂತ್ರಿ ಮಾಡಿಸಿಎಂದು ಮಠಕ್ಕೆಅಲೆದಾಡಿದ್ದು, ಇದೀಗ ಅದನ್ನು ಮರೆತು ಗುರುಗಳಹಾಗೂ ಮಠದ ವಿರುದ್ಧ ಎಲ್ಲಿಯೂ ಹಗುರವಾಗಿ ಮಾತಾಡಬಾರದುಎಂದು ಹೊಳಲ್ಕೆರೆ…

error: Content is protected !!