ಚಳ್ಳಕೆರೆ :

ಅಕ್ರಮ ಮದ್ಯ ಸಾಗಿಸುತ್ತಿದ್ದವನ ಹಿಡಿದ ಗ್ರಾಮದ
ಮಹಿಳೆಯರು

ಹಿರಿಯೂರ ತಾಲ್ಲೂಕಿನ ಹಳ್ಳಿಗಳು ಅಕ್ರಮ ಮದ್ಯದ
ಅಡ್ಡೆಗಳಾಗಿದ್ದು, ಬಾರ್ ಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮ
ಮದ್ಯ ಸರಬರಾಜು ಆಗುತ್ತಿದ್ದು, ಇದರಿಂದ ಬೇಸತ್ತ ಕೂನಿಕೆರೆ
ಮಹಿಳೆಯರು, ಅಕ್ರಮ ಮದ್ಯ ಸಾಗಿಸುವ ಬೈಕ್ ಸವಾರನನ್ನು
ತಡೆಹಿಡಿದು ಮಾಲು ಸಮೇತ ಗ್ರಾಮಾಂತರ ಠಾಣೆಯ ಪೊಲೀಸರಿಗೆ
ಒಪ್ಪಿಸಿದ್ದಾರೆ.

ಈ ಕೆಲಸ ಮಾಡಬೇಕಾದ ಅಬಕಾರಿ ಅಧಿಕಾರಿಗಳಿಗೆ
ಜಾಣಕುರುಡು. ಹಳ್ಳಿಯ ಮಹಿಳೆಯರು ಅಕ್ರಮ ಮದ್ಯ ತಡೆಗಟ್ಟಿ
ಎಂದು ತಿರುಗಿದ್ದರು.

Namma Challakere Local News
error: Content is protected !!