ಚಳ್ಳಕೆರೆ :
ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ದುರಸ್ಥಿ
ಮಾಡುವಂತೆ ಸೂಚಿಸಿದ ಡಿಸಿ
ಹೊಸದುರ್ಗದ ಕಸಪನಹಳ್ಳಿಯಲ್ಲಿರುವ ನೀರಿನ ಟ್ಯಾಂಕ್ ಹಾಗು
ನೀರಿನ ಪೈಪ್ ಲೈನ್ ಶಿಥಿಲಗೊಂಡಿದ್ದು, ಅದನ್ನು ಕೂಡಲೇ ದುರಸ್ತಿ
ಮಾಡುವಂತೆ ತಹಶೀಲ್ದಾರ್ ಹಾಗೂ ಇಓ ಅವರಿಗೆ ಸೂಚಿಸಿದರು.
ನೀರಿನ ಪೈಪ್ ಲೈನ್ ಹೊಡೆದು ಹೋಗಿದ್ದು, ಕುಡಿಯುವ ನೀರಿನಲ್ಲಿ
ಕಸ ಸೇರಿಕೊಳ್ಳುತ್ತಿದೆ.
ಗ್ರಾಮಸ್ಥರಿಗೆ ಕುಡಿಯುವ ನೀರಿನ
ಸಮಸ್ಯೆಯಾಗಿದೆ. ಈ ಕಾರಣಕ್ಕೆ ಕೂಡಲೇ ದುರಸ್ತಿ ಮಾಡಬೇಕು
ಎಂದು ಗ್ರಾಮಸ್ಥರು ಮನವಿ ಮಾಡಿದ್ದರು.