ಅಂಗಡಿಗಳಿಗೆ ನುಗ್ಗಿದ ನೀರು ಬೀದಿಗಿಳಿದ ಅಂಗಡಿಮಾಲೀಕರು
ಚಳ್ಳಕೆರೆ : ಅಂಗಡಿಗಳಿಗೆ ನುಗ್ಗಿದ ನೀರು ಬೀದಿಗಿಳಿದ ಅಂಗಡಿಮಾಲೀಕರು ಚಿತ್ರದುರ್ಗದ ಬಿಡಿ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳಿಗೆ, ಮಳೆನೀರು ನುಗ್ಗಿದ್ದರಿಂದ ಆಕ್ರೋಶ ಗೊಂಡ ಮಾಲೀಕರು, ರಸ್ತೆಗಿಳಿದು,ಪ್ರತಿಭಟನೆಯನ್ನು ನಡೆಸಿದರು. ರಾತ್ರಿ ಜೋರಾಗಿ ಬಿದ್ದ ಮಳೆಯಿಂದನೀರು ನುಗ್ಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ವಸ್ತುಗಳುನಷ್ಟವಾಗಿದ್ದುರಸ್ತೆಯನ್ನು ತಡೆಗಟ್ಟಿ ಪ್ರತಿಭಟನೆಯನ್ನು…