ಚಳ್ಳಕೆರೆ :
ಕೆಲಸ ಬಿಟ್ಟು ಬೇರೆಡೆಗೆ ಹೊರಟ ಸಿಬ್ಬಂದಿ
ಪ್ರಾರಂಭದಲ್ಲಿ ಹೊಳಲ್ಕೆರೆಯಲ್ಲಿ, ಇಂದಿರಾ ಕ್ಯಾಂಟೀನ್ ನಲ್ಲಿ
ತಕ್ಕಮಟ್ಟಿಗೆ ರುಚಿಯಾಗಿ ಶುಚಿಯಾಗಿ ಊಟ ತಿಂಡಿ ನೀಡುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ
ಸರಿಯಾದ ತಿಂಡಿ ಇಲ್ಲ ಊಟವಿಲ್ಲ ಇಲ್ಲಿ ಕಾರ್ಯನಿರ್ವಹಿಸುವ
ಸಿಬ್ಬಂದಿಗಂತೂ ವೇತನ ಇಲ್ಲವೇ ಇಲ್ಲ ಎಂದು ಸಿಬ್ಬಂದಿ ಸಿದ್ದೇಶ್
ಆಳಲು ತೋಡಿಕೊಳ್ಳುತ್ತಾರೆ.
ಇಲ್ಲಿ ಕೆಲಸಬಿಟ್ಟು ಬೇರೆ ಕಡೆ
ಹೋಗಲಾರದಂತಹ ಪರಿಸ್ಥಿತಿ ಇಲ್ಲಿನ ಸಿಬ್ಬಂದಿಗಳದಾಗಿದೆ ಎಂದು
ಹೇಳುತ್ತಾರೆ.