ಚಳ್ಳಕೆರೆ :
ರಾತ್ರೋ ರಾತ್ರಿ ಕೃಷ್ಣನ ಪ್ರತಿಮೆ ಪ್ರತಿಷ್ಠಾಪಿಸಿದ
ಕಿಡಿಗೇಡಿಗಳು
ಹೊಸದುರ್ಗದ ಪುರಸಭೆ ಮುಂದೆ ರಾತ್ರೋ ರಾತ್ರಿ ಕೃಷ್ಣನ ಪ್ರತಿಮೆ
ಪ್ರತಿಷ್ಠಾಪನೆ ಮಾಡಲಾಗಿದೆ.
ಹೊಸದುರ್ಗ ಪಟ್ಟಣದ ಮಧ್ಯದಲ್ಲಿ
ರಾತ್ರೋ ರಾತ್ರಿ ಕೃಷ್ಣನ ಪ್ರತಿಮೆಯನ್ನು ಕಿಡಿಗೇಡಿಗಳಿಟ್ಟಿರುವುದು
ಸರಿಯಲ್ಲ. ಸಮಾಜದ ಬಂಧುಗಳು ಶಾಸಕರ ಒಪ್ಪಿಗೆ ಹಾಗೂ
ಪುರಸಭೆ ಅನುಮತಿ ಪಡೆದು ಪ್ರತಿಷ್ಠಾಪಿಸಿ, ಇಲ್ಲದೆ ಹೋದರೆ
ತಪ್ಪಾಗುತ್ತದೆ.
ಇಂತಹ ತಪ್ಪುಗಳು ಹಿಂದೆಯೂ ನಡೆದಿವೆ. ಅದು
ಮರುಕಳುಹಿಸುವುದು ಬೇಡವೆಂದು ಮಾಜಿ ಶಾಸಕ ಗೂಳಿಹಟ್ಟಿ
ಶೇಖರ್ ತಿಳಿಸಿದ್ದಾರೆ.