ಚಳ್ಳಕೆರೆ :
ಕಳವು ಆರೋಪಿಗಳಿಗೆ ಜೈಲು ಶಿಕ್ಷೆ ನೀಡಿದ
ನ್ಯಾಯಾಲಯ
ದೇವಸ್ಥಾನದ ಹುಂಡಿ ಹಾಗು ಮನೆಗಳಲ್ಲಿ ಬಾಗಿಲು ಮುರಿದು ಕಳವು
ಮಾಡಿದ್ದ ಸಿದ್ದೇಶ್ ಪಕೀರಪ್ಪ ಬಸವನಗೌಡ್ರು ಮತ್ತು ಸಂತೋಷ್
ಪಕೀರಪ್ಪ ಬಸವನಗೌಡ್ರು ಎಂಬ ಆರೋಪಿಗಳಿಗೆ ಪ್ರಧಾನ ಹಿರಿಯ
ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಧೀಶರಾದ ಡಿ. ಮಮತ
ಅವರು, ಪ್ರತ್ಯೇಕ ಪ್ರಕರಣಗಳಿಗೆ ಒಟ್ಟು 3 ವರ್ಷ ಕಾರಾಗೃಹ ಶಿಕ್ಷೆ
ಮತ್ತು 1 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಆರೋಪಿಗಳು,
ಐಯುಡಿಪಿ ಬಡಾವಣೆಯ ದೇವಸ್ಥಾನ ಹಾಗು, ಮನೆಗಳ ಇಂಟರ್
ಲಾಕ್ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು.