ಚಳ್ಳಕೆರೆ :
ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹದ ಅಗತ್ಯವಿದೆ
ಒಲಂಪಿಕ್ಸ್ ಹಾಗೂ ಇತರೆ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಹೆಚ್ಚಿನ
ಸಾಧನೆ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ
ಎಂದು ಸಮನ್ವಯ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಕೆ ಕೆ ಎಸ್
ಅಶೋಕ್ ಕುಮಾರ್ ತಿಳಿಸಿದರು.
ಹಿರಿಯೂರಿನ ಹುಳಿಯಾರು
ರಸ್ತೆಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ
ಕ್ರೀಡಾ ದಿನದಲ್ಲಿ ಮಾತಾಡಿದರು.
ಲಕ್ಷ ಜನಸಂಖ್ಯೆ ಹೊಂದಿರುವ
ಹಿರಿಯೂರು ನಗರದ ಕ್ರೀಡಾಪಟುಗಳ ಅಭ್ಯಾಸಕ್ಕೆ ಸೂಕ್ತ
ಕ್ರೀಡಾಂಗಣ ಇಲ್ಲ ಎಂದರು.