ಚಳ್ಳಕೆರೆ ನ್ಯೂಸ್ :
ಶಾಟ್ ಸರ್ಕ್ಯೂಟ್ ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯ ಕುರ್ಚಿ, ಟೆಬಲ್, ವೈರ್ ಸುಟ್ಟು ಕರಕಲಾಗಿದೆ.
ಹೌದು ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಈಡೀ ಕಛೇರಿಯ ಟೆಬಲ್, ಕುರ್ಚಿ, ಸುಟ್ಟು ಭಸ್ಮ ಬಾಗಿವೆ.
ಇನ್ನೂ ಈ ವಿದ್ಯುತ್ ಅವಘಡದಲ್ಲಿ ಸು.8ಕಂಪ್ಯೂಟರ್‌ಗಳು ಹಾಗೂ ಟೆಬಲ್ ಕುರ್ಚಿಗಳು, ಕಛೇರಿ ಅಧಿಕ್ಷಕರ ಡೈರಿ ಸೇರಿದಂತೆ ಒಟ್ಟಾರೆ ಸು.8 ಲಕ್ಷ ದಷ್ಟು ನಷ್ಟ ಸಂಭವಿಸಿದೆ.
ಇನ್ನೂ ಯಾವುದೇ ದಾಖಲೆಗಳು ಸುಟ್ಟಿಲ್ಲ ಸುರಕ್ಷತಾವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಪತ್ರಿಕೆಯೊಂದಿಗೆ ಮಾತನಾಡಿದರು