ಚಳ್ಳಕೆರೆ ನ್ಯೂಸ್ : ಸಾರಿಗೆ ಬಸ್ — ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ : ಇಬ್ಬರಿಗೆ ಗಂಭೀರ ಘಾಯ
ಚಳ್ಳಕೆರೆ ನ್ಯೂಸ್ : ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಸ್ಥಿತಿ ಹೌದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗೋಶಾಲೆ ಸಮೀಪದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ ಚಳ್ಳಕೆರೆ ಮಾರ್ಗದಿಂದ ಬೈಕ್ ಸವಾರ ಹಾಗೂ ದೊಡ್ಡುಳ್ಳಾರ್ತಿ…