Month: May 2024

ಸರಕಾರಿ ಕಚೇರಿ ಖಾಲಿ ಖಾಲಿ ಆಕ್ರೋಶಗೊಂಡ ಸಾರ್ವಜನಿಕರು.

ಚಳ್ಳಕೆರೆ ನ್ಯೂಸ್ : ಲಂಚದ ಹಾವಳಿ ತಪ್ಪಿಸಿ, ಸರ್ಕಾರಿ ಸೌಲಭ್ಯ ಒದಗಿಸಿ ಹೊಳಲ್ಕೆರೆ ತಾಲೂಕು ಬಿ ದುರ್ಗದ ನಾಡಕಚೇರಿಯಲ್ಲಿಅಧಿಕಾರಿಗಳು, ಸಮಯಕ್ಕೆ ತಕ್ಕ ಹಾಗೆ ಬರುವುದಿಲ್ಲ. ಇಲ್ಲಿಲಂಚಾವತಾರ ನಡೆಯುತ್ತದೆ. ಅರ್ಜಿ ಹಾಕಲು, ಮಧ್ಯವರ್ತಿಗಳಹಾವಳಿ ಜಾಸ್ತಿಯಾಗಿದೆ. ಇಂಥ ಕೆಲಸಕ್ಕೆ ಇಷ್ಟು ಹಣ ಎಂದು ಫಿಕ್ಸ್ಮಾಡಲಾಗಿದೆ.…

ಅಧಿದೇವತೆ, ಏಕನಾಥೇಶ್ವರಿ ಜಾತ್ರೆಯೂ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿದೆ

ಚಳ್ಳಕೆರೆ ನ್ಯೂಸ್ : ತಾಯಿಯ ಹರಕೆ ತೀರಿಸಲು ಬೇವಿನ ಸೀರೆಯುಟ್ಟಯುವತಿಯರು ಚಿತ್ರದುರ್ಗದ ಪಾಳೇಗಾರರ ಅಧಿದೇವತೆ, ಏಕನಾಥೇಶ್ವರಿಜಾತ್ರೆಯೂ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆಡೆಯುತಿದೆ. ಇಂದು ಬೇವು ಬೇಟೆಯ ಆಚರಣೆ ನೆಡೆಯುತ್ತಿದ್ದು, ಯುವತಿಯರುಹರಕೆ ತೀರಿಸಲು ಬೇವಿನ ಉಡುಗೆಯನ್ನು ತೊಟ್ಟು, ದೇವಿ ದರ್ಶನಪಡೆದುಕೊಂಡು, ತಾವು ಅಂದುಕೊಂಡ…

ಉರ್ಥಾಳ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮಾರಮ್ಮ ಸಿಡಿ ಉತ್ಸವ

ಚಳ್ಳಕೆರೆ ನ್ಯೂಸ್ : ಅದ್ದೂರಿಯಾಗಿ ಜರುಗಿದ ಮಾರಮ್ಮ ಸಿಡಿ ಉತ್ಸವ ತಾಲೂಕಿನ ಉರ್ಥಾಳ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆಹಿನ್ನೆಲೆಯಲ್ಲಿ ಮಾರಮ್ಮ ಸಿಡಿ ಉತ್ಸವ ಕಾರ್ಯಕ್ರಮಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಸುಮಾರು ಮೂರುದಿನಗಳಿಂದ ನಡೆದ ಈ ಜಾತ್ರೆಗೆ ಇಂದು ತೆರೆ ಬಿದ್ದಿದ್ದು. ಜಾತ್ರೆಯಲ್ಲಿರಥೋತ್ಸವ, ಪಲ್ಲಕ್ಕಿ…

ವ್ಯಕ್ತಿಯ ಕಾರ್ಯ ದಕ್ಷತೆ ಮತ್ತು ಸಂತೋಷಕ್ಕೆ ಕಾರಣ ಸ್ವಾತಂತ್ರ್ಯ.ಸ್ವಾತಂತ್ರ್ಯ ಇಲ್ಲದೆ ಏನಿಲ್ಲ.

ಚಳ್ಳಕೆರೆ ನ್ಯೂಸ್ : ಸ್ವಾತಂತ್ರ್ಯ ಪಡೆಯಲು ಧೈರ್ಯ ಆತ್ಮವಿಶ್ವಾಸ ಸತ್ಯಬಹುಮುಖ್ಯವಾಗಿತ್ತು. ವ್ಯಕ್ತಿಯ ಕಾರ್ಯ ದಕ್ಷತೆ ಮತ್ತು ಸಂತೋಷಕ್ಕೆ ಕಾರಣ ಸ್ವಾತಂತ್ರ್ಯ.ಸ್ವಾತಂತ್ರ್ಯ ಇಲ್ಲದೆ ಏನಿಲ್ಲ. ಆದರೂ ಪ್ರಯೋಜನವಿಲ್ಲ ಸ್ವತಂತ್ರ್ಯತಮಗೆ ತಾವೇ ಪಡೆಯಬಹುದು. ಉದಾರ ಮಾನವೀಯಹೃದಯವುಳ್ಳವರು ಮತ್ತೊಬ್ಬರಿಗೆ ಸ್ವತಂತ್ರ್ಯ ಕೊಡುವವರು ಅವರಸ್ವತಂತ್ರ್ಯವನ್ನು ಗೌರವಿಸುವರು ಸ್ವತಂತ್ರ್ಯ…

ಮೌಲ್ಯಗಳನ್ನು ಎತ್ತಿ ಹಿಡಿಯುವುದು ತುಂಬಾ ಕಷ್ಟವಾಗಿತ್ತುಎಂದು ಜಗದ್ಗುರು ತೋಂಟದಾರ್ಯ ಸಿದ್ದರಾಮಯ್ಯ ಸ್ವಾಮೀಜಿ ಹಿತನುಡಿ

ಚಳ್ಳಕೆರೆ ನ್ಯೂಸ್ : ವಚನ ಸಂವಿಧಾನದ ಗ್ರಂಥ ಇವತ್ತಿನ ರಾಜಕಾರಣಿಗಳುಪ್ರತಿಯೊಬ್ಬರೂ ಓದಬೇಕು ಭಾರತ ಸಂವಿಧಾನದ ಆಶಯಗಳ ವಚನ ಸಾಹಿತ್ಯದಲ್ಲಿದೆಬಸವಣ್ಣನವರದ್ದು ಪ್ರಭುತ್ವದ ಕಾಲ. ಆ ಕಾಲದಲ್ಲಿ ಪ್ರಜಾಪ್ರಭುತ್ವದಮೌಲ್ಯಗಳನ್ನು ಎತ್ತಿ ಹಿಡಿಯುವುದು ತುಂಬಾ ಕಷ್ಟವಾಗಿತ್ತುಎಂದು ಜಗದ್ಗುರು ತೋಂಟದಾರ್ಯ ಸಿದ್ದರಾಮಯ್ಯ ಸ್ವಾಮೀಜಿಹೇಳಿದರು. ಸಾಣೇಹಳ್ಳಿ ಮಠದಲ್ಲಿ ನಡೆದ…

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಕೇವಲ ನೂರು ಅಡಿಗೆ ಎರಡು‌‌‌ ಇಂಚು ಚಿಮ್ಮುವ ಕೊಳವೆಬಾವಿ ನೀರು

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಚಿಮ್ಮುವ ಕೊಳವೆಬಾವಿ ನೀರು ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರಾಮಚಂದ್ರಪ್ಪ ರೈತ ಬೋರವೆಲ್ ಕೊರೆಸಿದ್ದಾರೆ. ಕೇವಲ ನೂರು ಅಡಿಗೆ ಸುಮಾರು ಮೂರು ಇಂಚು ನೀರು ಚಿಮ್ಮುವುದು ರೈತನ ಮೊಗದಲ್ಲಿ ಮಂದಹಾಸ ಮೂಡಿದೆ ಇನ್ನೂ…

ಚಳ್ಳಕೆರೆನ್ಯೂಸ್: ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮಧ್ಯ ಮಾರಾಟ ನಿಷೇಧ : ಡಿಸಿ.ಟಿ.ವೆಂಕಟೇಶ್

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ ಮೇ 7ರಂದು ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರಜಿಲ್ಲೆಗಳಲ್ಲಿ ಮತದಾನ ನಡೆಯಲಿರುವುದರಿಂದ ಕಾನೂನು ಮತ್ತುಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮೇ 05ರ ಸಂಜೆ 6ಗಂಟೆಯಿಂದ ಮೇ 7ರ ಮಧ್ಯರಾತ್ರಿ 12ರ ವರೆಗೆ…

ಚಳ್ಳಕೆರೆನ್ಯೂಸ್ : ಪಂಪ್ ಮಾಡುವ ಮೂಲಕ ಸೂಗೂರು ಕೆರೆಗೆ ಹರಿದ ವೇದಾವತಿ ನೀರು

ಚಳ್ಳಕೆರೆ ನ್ಯೂಸ್ : ಪಂಪ್ ಮಾಡುವ ಮೂಲಕ ಸೂಗೂರು ಕೆರೆಗೆ ಹರಿದವೇದಾವತಿ ನೀರು ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಆವರಿಸಿದೆ ಕೊಳವೆ ಬಾವಿಗಳಲ್ಲಿನೀರಿಲ್ಲದಾಗಿದೆ. ಇದರಿಂದ ಹಿರಿಯೂರಿನ ವೇದಾವತಿ ನದಿಯಹೊಸಹಳ್ಳಿ ಬ್ಯಾರೇಜ್ ನಿಂದ ಧರ್ಮಪುರ ಹೋಬಳಿಯಸೂಗೂರು ಕೆರೆಗೆ ನೀರು ಪಂಪ್ ಮಾಡಲಾಗುತ್ತಿದೆ. ಪಂಪ್ ಮಾಡುವ…

ಚಳ್ಳಕೆರೆನ್ಯೂಸ್ : ಶ್ರೀ ವೀರಭದ್ರೇಶ್ವರ, ಪಾರ್ವತಿ ಕೆಂಡ ತುಳಿದು ಹರಕೆ ತೀರಿಸಿದ ಭಕ್ತರು

ಚಳ್ಳಕೆರೆ ನ್ಯೂಸ್ : ವೀರಭದ್ರೇಶ್ವರ, ಪಾರ್ವತಿ ಕೆಂಡ ತುಳಿದು ಹರಕೆತೀರಿಸಿದ ಭಕ್ತರು ಹೊಳಲ್ಕೆರೆ ತಾಲೂಕಿನ ಗಡಿಭಾಗದ ಕಣಿವೇಹಳ್ಳಿ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಕೆಂಡೋತ್ಸವ, ಬೆಳಗ್ಗೆಅದ್ಧೂರಿಯಾಗಿ ಜರುಗಿತು. ಪುರುಷರಷ್ಟೆ ಅಲ್ಲ ಮಹಿಳೆಯರುಕೂಡ ಕೆಂಡ ಹಾಯ್ದು ತಮ್ಮ ಹರಕೆ ತೀರಿಸಿದರು.…

ಚಳ್ಳಕೆರೆ‌ನ್ಯೂಸ್ : ಬೈಕ್ ಚಾಲಕನ ಅಜಾಗ್ರತೆ — ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಯಿತು..

ಚಳ್ಳಕೆರೆ ನ್ಯೂಸ್ : ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ದೊಡ್ಡ‌ ಅನಾಹುತದಿಂದ ಪಾರಾದ ಬಸ್ ಚಾಲಕ ಹೌದು ಚಾಲಕನ ಸಮಯ ಪ್ರಜ್ಞೆನಿಯಿಂದ ಸುಮಾರು ಮೂವತ್ತು ಕ್ಕೂ ಹೆಚ್ಚುಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇನ್ನೂ‌ ಚಾಲಕನ ಈ ಸಮಯ ಪ್ರಜ್ಞೆಗೆ ಪ್ರಯಾಣಿಕರಮೆಚ್ಚಿಗೆಯ…

error: Content is protected !!