ಚಳ್ಳಕೆರೆ ನ್ಯೂಸ್ : ಆಸ್ಪತ್ರೆ ಆವರಣದಲ್ಲಿ ಮಲಗುತ್ತಿರುವ ರೋಗಿಗಳ
ಸಂಬಂಧಿಗಳು
ಚಿತ್ರದುರ್ಗದ ಬಿಸಿಲಾಘಾತಕ್ಕೆ, ಹಾಗು ಸೆಕೆಯ ಹೊಡೆತಕ್ಕೆ
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು,
ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಮಲಗುತ್ತಿದ್ದಾರೆ.
ಬೆಳಗ್ಗೆಯಿಂದ ಬಿಸಿಲಿನ ಬೇಗೆಗೆ ಬೆಂದು ರೋಗಿಗಳ ಜೊತೆಗೆ
ತಾವು ಪರದಾಡುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು, ಸಿಕ್ಕ
ಸಮಯದಲ್ಲಿ ರಾತ್ರಿ ವೇಳೆ ನಿದ್ರಿಸಲು ತಣ್ಣನೆಯ ಗಾಳಿಗೆ
ಮೈಯೊಡ್ಡಿ ಮಲಗುತ್ತಿದ್ದಾರೆ.
ಇವರ ಜೊತೆಗೆ ನಾಯಿಗಳು ಕೂಡ
ಮಲಗುತ್ತಿರುವುದು ಕಂಡು ಬರುತ್ತಿದೆ.
ಇನ್ನೂ ಆಸ್ಪತ್ರೆಯ ಸಿಬ್ಬಂದಿ ಬೀದಿ ನಾಯಿಗಳಿಗೆ ಕಡಿವಾಣ ಹಾಕಿ ರೋಗಿಯ ಸಂಬಂದಿಕರುಗೆ ಸೂಕ್ತವಾದ ಸ್ಥಳ ಹಾಗೂ ರಕ್ಷಣೆ ನೀಡಬೇಕು…
ಮುಂದಾಗುವ ಅನವುತಗಳಿಗೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.