ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹರಸಾಹಸ
ಮೊಳಕಾಲೂರು ತಾಲೂಕಿನ ಬಿಜಿಕೆರೆ ಗ್ರಾಮ ಪಂಚಾಯತಿ
ವ್ಯಾಪ್ತಿಯ ನಾನಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಉದ್ಭವಿಸಿದೆ.
ಇನ್ನೂ ಕುಡಿಯುವ ನೀರಿಗಾಗಿ ಜನರು ಈಗಾಗಲೇ
ಬೀದಿಗಿಳಿದು ಪ್ರತಿಭಟನೆ ನಡೆಸಿದರು
ಇದರಿಂದ ಎಚ್ಚೆತ್ತುಕೊಂಡ
ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗ್ರಾಮಗಳಿಗೆ ನೀರು ಒದಗಿಸಲು ಹರಸಾಹಸ ಪಡುತ್ತಿದ್ದಾರೆ.
ಭೀಕರ
ಬರಗಾಲ ಜೊತೆಗೆ ಬೇಸಿಗೆಯ ಬಿಸಿಲಿನ ಪ್ರಮಾಣ ಹೆಚ್ಚಾದ
ಪರಿಣಾಮ ಅಂತರ್ಜಾಲ ಪಾತಾಳ ಕಂಡಿದ್ದು ಕುಡಿಯುವ ನೀರಿನ
ಸಮಸ್ಯೆ ಉದ್ಭವವಾಗಿದೆ.