ಚಳ್ಳಕೆರೆನ್ಯೂಸ್ : ಮೇ.3 ರಂದು ಬೆಳೆ ಪರಿಹಾರ ವಿಚಾರವಾಗಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
ಚಳ್ಳಕೆರೆ ನ್ಯೂಸ್ : ಸರಕಾರ ನೀಡುವ ಬೆಳೆಪರಿಹಾರ ಅವೈಜ್ಞಾನಿಕವಾಗಿದೆ ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ ಇದನ್ನು ಖಂಡಿಸಿ ಮೇ.3 ರಂದು ಅಖಂಡ ಕರ್ನಾಟಕ ರಾಜ್ಯ ರೈತಸಂಘದಿಂದ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಕಾಶ್…