ಚುನಾವಣೆ ಕತ್ಯರ್ವ ನಿರತ ಸಿಬ್ಬಂದಿಗೆ ಆರೋಗ್ಯ ಹಿತದೃಷ್ಟಿಗೆ ತಾತ್ಕಲಿಕ ಆರೋಗ್ಯ ಕೇಂದ್ರ
ಚಳ್ಳಕೆರೆ : ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಸ್ಟರ್ ಕೊಠಡಿಯ ಸ್ಥಳದಲ್ಲಿ ಕತ್ಯರ್ವ ಸಿಬ್ಬಂದಿ ಆರೋಗ್ಯ ಹಿತದೃಷ್ಟಿಯಿಂದ ತಾತ್ಕಲಿಕ ಆರೋಗ್ಯ ಕೇಂದ್ರ ತೆರೆಯಲಾಗಿತ್ತು.
ನಗರದ ಆರೋಗ್ಯ ಇಲಾಖೆಯಿಂದ ವೈದ್ಯರು ಹಾಗೂ ಸ್ಟಪ್ ನರ್ಸ ಹಾಗೂ ಸಿಬ್ಬಂದಿ ಸೇರಿದಂತೆ ಚುನಾವಣೆ ಕತ್ಯರ್ವ ನಿರತ ಸಿಬ್ಬಂದಿಗೆ ಆರೋಗ್ಯ ತಪಾಸಣೆಗೆ ಸಿದ್ದರಾಗಿದ ದೃಶ್ಯ ಕಂಡು ಬಂದಿತು.