ಚಳ್ಳಕೆರೆ ನ್ಯೂಸ್ :
ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಬೆರೆಸುವುದಿಲ್ಲ:
ಗೋವಿಂದ ಕಾರಜೋಳ
ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಬೆರೆಸುವುದಿಲ್ಲ ಎಂದು
ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು.
ಅಭಿವೃದ್ಧಿ, ರಾಜಕಾರಣ ಬೇರೆ, ಅಭಿವೃದ್ಧಿ
ಕೆಲಸಗಳಿಗೆ ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ಎಲ್ಲರೂ ಅಭಿವೃದ್ಧಿ ಸಹಕಾರ ಹಾಗು ಮಾರ್ಗದರ್ಶನ ಮಾಡಬೇಕು.
ಎಲ್ಲಾ ಅಭಿವೃದ್ಧಿ ಕೆಲಸದಲ್ಲಿ ಮುನ್ನುಗ್ಗೋಣ, ಮತ್ತೊಮ್ಮೆ
ಮೋದಿ ಎನ್ನುವುದನ್ನು, 14 ಲೋಕ ಸಭಾ ಕ್ಷೇತ್ರದಲ್ಲಿ ತೀರ್ಮಾನ
ಮಾಡಿದ್ದಾರೆಂದರು.