ಅಬಕಾರಿ ಅಕ್ರಮದಲ್ಲಿ ಓರ್ವ ಬಾಗಿ : ಅಕ್ರಮ ಮದ್ಯ ವಶ..
ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ-2024 ರ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಜ್ಜನ ಗುಡಿ ರಸ್ತೆ, ಮಟನ್ ಮಾರುಕಟ್ಟೆ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಪಾಲ್ಗುಣ ನಾಯ್ಕ ರಾಮ್ ಜಿ ಹಟ್ಟಿ ತಾಂಡ ಚಳ್ಳಕೆರೆ ತಾಲ್ಲೂಕು…