ವೈದ್ಯರ ನಿರ್ಲಕ್ಷ ತಾಯಿ ಮತ್ತು ಮಗು ಸಾವು-ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ವೈದ್ಯರ ನಿರ್ಲಕ್ಷ ತಾಯಿ ಮತ್ತು ಮಗು ಸಾವು-ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮೊಳಕಾಲ್ಮುರು:-ವೈದ್ಯರ ನಿರ್ಲಕ್ಷದಿಂದ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟಿರುವ ಘಟನೆಯು ರಾಂಪುರ ಗ್ರಾಮದ ಲೋಟಸ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿಯಂದು ನಡೆದಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ 30 ವರ್ಷದ ಪವಿತ್ರ ವೈದ್ಯರ…