Month: November 2023

ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ : ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಚಿಕ್ಕಹಳ್ಳಿ ಎಸ್.ಸಿ.ಕಾಲೋನಿ ಗ್ರಾಮಕ್ಕೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಿರುವ ಚಿಕ್ಕಹಳ್ಳಿ ಎಸ್.ಸಿ.ಕಾಲೋನಿಯಲ್ಲಿ 7…

ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಚಳ್ಳಕೆರೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಚಳ್ಳಕೆರೆ: ರಾಜ್ಯ ಸರ್ಕಾರವು ನಿರಂತರ ಜ್ಯೋತಿಯನ್ನು ಜಾರಿ ಮಾಡಿ ಹಲವು ವರ್ಷಗಳು ಕಳೆದರೂ ಸಹ ಗೋಪನಹಳ್ಳಿಯ ಮುಜುರೆ ಗ್ರಾಮವಾದ ಕನಕದಾಸ ನಗರದಲ್ಲಿ ಇರುವ 15ಕ್ಕೂ ಹೆಚ್ಚು ಮನೆಗಳಿಗೆ…

ಪೌರಕಾರ್ಮಿಕರ ಹೊರಗುತ್ತಿಗೆ ಪದ್ದತಿ ಮುಕ್ತಿಗೆ ಸಚಿವ ಡಿ‌.ಸುಧಾಕರ್ ಗ್ರೀನ್ ಸಿಗ್ನಲ್

ಪೌರಕಾರ್ಮಿಕರ ಹೊರಗುತ್ತಿಗೆ ಪದ್ದತಿ ಮುಕ್ತಿಗೆ ಸಚಿವ ಡಿ‌.ಸುಧಾಕರ್ ಗ್ರೀನ್ ಸಿಗ್ನಲ್ ಚಳ್ಳಕೆರೆ : ಈಡೀ ರಾಜ್ಯಾದ್ಯಂತ ಹಮ್ಮಿಕೊಂಡ ಹೊರ ಗುತ್ತಿಗೆ ಪೌರಕಾರ್ಮಿಕರ ನೇರಪಾವತಿಗೆ ಆದೇಶಿಸುವಂತೆ ನಡೆಸಿದ ಧರಣಿಯು. ಚಳ್ಳಕೆರೆ ನಗರದಲ್ಲಿ ಸುಮಾರು ಐವತ್ತು ಪೌರಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರಿಗೆ…

ಟಿಪರ್ ಹಾಗೂ ಮಿನಿ ಲಾರಿ ನಡುವೆ ಮುಖಾ ಮುಖಿ ಡಿಕ್ಕಿ ಚಾಲಕನ ಕೈ ತುಂಡಾಗಿ ಜಿಲ್ಲಾಪ್ಪತ್ರೆಗೆ ದಾಖಲಾದ ಘಟನೆ ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಳ್ಳಕೆರೆ : ದೀಪಾವಳಿ ಕೊನೆಯ ದಿನದ ಇಂದು ಮುಂಜಾನೆ ಟಿಪರ್ ಹಾಗೂ ಮಿನಿ ಲಾರಿ ನಡುವೆ ಮುಖಾ ಮುಖಿ ಡಿಕ್ಕಿ ಚಾಲಕನ ಕೈ ತುಂಡಾಗಿ ಜಿಲ್ಲಾಪ್ಪತ್ರೆಗೆ ದಾಖಲಾದ ಘಟನೆ ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಮಿರಸಾಭಿಹಳ್ಳಿ ಗ್ರಾಮದ…

ಹಬ್ಬದ ಸಂಭ್ರಮದಲ್ಲಿ ಜೂಜಾಟದಲ್ಲಿ ತೊಡಗಿದ ಹಲವು ಮಂದಿಯನ್ನು ವಶಕ್ಕೆ ಪಡೆದು ಚಳ್ಳಕೆರೆ ಪೊಲೀಸರು

ಚಳ್ಳಕೆರೆ : ಹಬ್ಬದ ಸಂಭ್ರಮದಲ್ಲಿ ಜೂಜಾಟದಲ್ಲಿ ತೊಡಗಿದ ಹಲವು ಮಂದಿಯನ್ನು ವಶಕ್ಕೆ ಪಡೆದು ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಸಾರ್ವಜನಿಕ‌ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತಿ ಮಾಹಿತಿ ಮೇರೆಗೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಹಣ ಹಾಗೂ 6…

ದೆಹಲಿಯಲ್ಲಿ ಭವ್ಯವಾಗಿ ಸಾಗಿದ ಮಕ್ಕಳ ಸಾಹಿತ್ಯ ಸಮ್ಮೇಳನ ಮೆರವಣಿಗೆ

ದೆಹಲಿಯಲ್ಲಿ ಭವ್ಯವಾಗಿ ಸಾಗಿದ ಮಕ್ಕಳ ಸಾಹಿತ್ಯ ಸಮ್ಮೇಳನ ಮೆರವಣಿಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದೆಹಲಿ ಘಟಕ ವತಿಯಿಂದ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ- ೨೦೨೩ ರ…

ಡಾನ್ ಬೋಸ್ಕೋ ಸಾವಿಯೋ ಭವನ್ ಬಾಲಕರ ವಾಸತಿ ನಿಲಯ ದ ವಿದ್ಯಾರ್ಥಿಗಳು ಸಡಗರ ಸಾಮ್ರಾಮದಿಂದ ದೀಪಾವಳಿಯನು ಆಚರಿಸಿದರು

ಚಿತ್ರದುರ್ಗ : ಡಾನ್ ಬೋಸ್ಕೋ ಸಾವಿಯೋ ಭವನ್ ಬಾಲಕರ ವಾಸತಿ ನಿಲಯ ದ ವಿದ್ಯಾರ್ಥಿಗಳು ಸಡಗರ ಸಾಮ್ರಾಮದಿಂದ ದೀಪಾವಳಿಯನು ಆಚರಿಸಿದರು ದೀಪಾವಳಿ ಹಾಗೂ ಬೆಳಕಿನ ಮಹತ್ವ ವನ್ನು ಫಾದರ್ ಉದಯ್ ವಿವರಿಸಿದರು ಹಾಗೂ ಡಾನ್ ಬೋಸ್ಕೋ ಸಾವಿಯೋ ಭವನ್ ಮಕ್ಕಳಿಗೆ ಫಾದರ್…

ಮನಮೈನಹಟ್ಟಿಲಂಬಾಣಿ ತಾಂಡಾಗಳಲ್ಲಿ ಪಾರಂಪರಿಕ ಆಚರಣೆ ನೆನಪಿಸಿದ ದೀಪಾವಳಿ

ನಾಯಕನಹಟ್ಟಿ:: ಹೋಬಳಿ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮೈನಹಟ್ಟಿಯಲ್ಲಿ ಆಧುನಿಕತೆಯ ವ್ಯಾಮೋಹಕ್ಕೆ ಬಟ್ಟೆ, ಬರೆ ಏನು ಹಲವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಸಡಗರ ಮಾತ್ರ ಮೂಲ ಸಂಪ್ರದಾಯವನ್ನೇ ನೆನಪಿಸುತ್ತಿದೆ. ಕಿರಿಯರಿಗೆ ಲಂಬಾಣಿ ಪರಂಪರೆಯನ್ನು ಪರಿಚಯಿಸುವ…

ಬಿ.ವೈ.ವಿಜಯೇಂದ್ರ ಬಗ್ಗೆ ಶ್ರೀರಾಮುಲು ಹೇಳಿದ್ದೇನು..?

ಚಳ್ಳಕೆರೆ : ನಮ್ಮ ಪಕ್ಷ ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವಕಾಶ ಮಾಡಿಕೊಟ್ಟಿದೆ, ವಿಜಯೇಂದ್ರರನ್ನು ನಾನು ಕಳೆದ ಮೂವತ್ತು ವರ್ಷಗಳಿಂದ ನೋಡಿದ್ದೆನೆ ಅವರ ದುಖಃದಲ್ಲಿ ಹಾಗೂ ಸುಖದಲ್ಲಿ ಹತ್ತಿರದಿಂದ ಕಂಡಿದ್ದೆನೆ, ಮುಖ್ಯಮಂತ್ರಿ ಮಗ ಅಂತ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿಲ್ಲ, ಬದಲಾಗಿ ರಾಜ್ಯದಲ್ಲಿ…

ದೀಪಾವಳಿ: ಸಡಗರ ಸಂಭ್ರಮದಿಂದ ಜರುಗಿದ ನೋಪಿ ಗೌರಿ ಹಬ್ಬ

ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿAದ ಹಬ್ಬವನ್ನ ಆಚರಿಸಿದರು.ಅಮಾವಾಸ್ಯೆಯ ಮೊದಲ ದಿನವಾದ ಭಾನುವಾರ ಸಂಜೆ ತಳೀರು-ತೋರಣ, ಚೆಂಡು ಹೂಗಳಿಂದ ಅಲಂಕೃತಗೊAಡ ಮಂಟಪದಲ್ಲಿ ನೊಂಪಿ ಗೌರಿಯ ಕಳಸವನ್ನು ಒಡವೆ ವಸ್ತ್ರಗಳು, ವಿಶೇಷ ಹೂವುಗಳಿಂದ…

error: Content is protected !!