ಶುದ್ಧ ಕುಡಿಯುವ ನೀರಿಗಾಗಿ ಚಳ್ಳಕೆರೆ ಜನತೆ ಅಲೆದಾಟ//ಕಳಪೆ ಗುಣಮಟ್ಟದ ಶುಧ್ದ ಕುಡಿಯುವ ನೀರಿಗೂ ಹಣ ವಸೂಲಿ!! ಶಾಸಕರ ಮಾತಿಗೂ ಕಿಮ್ಮತ್ತಿಲ್ವ ..?
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಕುಡಿಯುವ ನೀರಿಗಾಗಿ ದಿನಬೆಳಗಾದರೆ ಅಲೆಯುವ ನಗರದ ಜನತೆಗೆ ಮುಕ್ತಿ ಸಿಕ್ಕಂತಾಗಿಲ್ಲ. ಹೌದು ಕಳೆದ ಒಂದು ವರ್ಷದಿಂದ ನಗರದ ವಿಠಲ ನಗರದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ವಾರ್ಡ್ ಜನತೆ ದಿನ ಬೆಳಗಾದರೆ ದಿಂಬಿಗೆ ಹಿಡಿದು…