ಶಾಸಕರ ಭವನದಲ್ಲಿ ನೆಹರು ಜಯಂತಿ..ಹೇಗಾಯಿತು..?
ಚಳ್ಳಕೆರೆ : ನಾಗರಿಕರ ಸಮಾನ ಹಕ್ಕುಗಳ ಪರಿಕಲ್ಪನೆಯು ಎಲ್ಲಾ ಸಾಮಾಜಿಕ ವಿಭಾಗಗಳನ್ನು ಅತಿಕ್ರಮಿಸುವ ಪ್ರಬಲ ಭಾರತೀಯ ರಾಷ್ಟ್ರದ ಸ್ಥಾಪನೆಗೆ ನೆಹರು ಬದ್ಧರಾಗಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಹೇಳಿದರು.ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪಂಡಿತ್ ಜವಾರಲಾಲ್ ನೆಹರುರವರ ಜನ್ಮದಿನಾಚರನೆ…