ಏಕಾಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಏರಿಕೆ : ಆಕ್ರೋಶಗೊಂಡ ಸಾರ್ವಜನಿಕರು..! ಸಬ್ ರಿಜಿಷ್ಟರ್‌ಗೆ ಮನವಿ ನೀಡಿದ ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ
ಚಳ್ಳಕೆರೆ : ಸಬ್ ರಿಜಿಷ್ಟರ್ ತಮ್ಮ ಇಷ್ಟದಂತೆ ಕಾನೂನು ರೂಪಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಏಕಾ ಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಹೇರಿಕೆ ಮಾಡುವುದು ಆಕ್ಷಮ್ಯ ಅಪರಾದ ಆದರೆ ನೋಟಿಸ್ ಬೋರ್ಡ್ನಲ್ಲಿ ಯಾವುದೇ ದಿನಾಂಕ ನಮೂದು ಮಾಡದೆ ಕೇವಲ ನೆಪ…