Month: September 2023

ಚಳ್ಳಕೆರೆ ಶ್ರೀ ರಾಮ್ ಟಿವಿಎಸ್ ಗೆ ಬೆಸ್ಟ್ ಸಲ್ಲೆರ್ ಅವಾರ್ಡ್

ಚಳ್ಳಕೆರೆ ಶ್ರೀ ರಾಮ್ ಟಿವಿಎಸ್ ಗೆ ಬೆಸ್ಟ್ ಸಲ್ಲೆರ್ ಅವಾರ್ಡ್ ಚಳ್ಳಕೆರೆ : ಹೆಚ್ಚು ಹೆಚ್ಚು ಟಿವಿಎಸ್ ಬೈಕ್‍ಗಳ ಮಾರಾಟದ ಮೂಲಕ ಮುನ್ನುಗ್ಗುತ್ತಿರುವ ಚಳ್ಳಕೆರೆಯ ಶ್ರೀರಾಮ್ ಟಿವಿಎಸ್‍ಗೆ ಬೆಸ್ಟ್ ಸೆಲ್ಲರ್ ಅವಾರ್ಡ್ ಲಭಿಸಿದೆ. ಉತ್ತರ ಕರ್ನಾಟಕ ಹಾಗೂ ಗೋವಾ ವಲಯದಲ್ಲಿ ಅತೀ…

ಪ್ರಮಾಣಿಕತೆ ಮೆರೆದ ಕೋಟೆ ಪ್ರವಾಸಿ ಮಿತ್ರರು : ಕಳೆದುಹೊದ ಮೊಬೈಲ್ ಹಿಂತಿರುಗಿಸಿದ ಯುವಕರು

ಪ್ರಮಾಣಿಕತೆ ಮೆರೆದ ಕೋಟೆ ಪ್ರವಾಸಿ ಮಿತ್ರರು : ಕಳೆದುಹೊದ ಮೊಬೈಲ್ ಹಿಂತಿರುಗಿಸಿದ ಯುವಕರು ಚಳ್ಳಕೆರೆ : ಐತಿಹಾಸಿಕ ಏಳು ಸುತ್ತಿನ ಕೋಟೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಕೋಟೆಯ ಪ್ರವಾಸಿ ಮಿತ್ರರು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಪಾವಗಡದ ಪ್ರವಾಸಿ…

2023ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಜೆಜೆ ಹಟ್ಟಿ ಡಾ.ತಿಪ್ಪೇಸ್ವಾಮಿಗೆ ನೀಡಲು ಮಾದಿಗ ಸಮುದಾಯ ಒತ್ತಾಯ

2023ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಜೆಜೆ ಹಟ್ಟಿ ಡಾ.ತಿಪ್ಪೇಸ್ವಾಮಿಗೆ ನೀಡಲು ಮಾದಿಗ ಸಮುದಾಯ ಒತ್ತಾಯ ಚಳ್ಳಕೆರೆ: ಕಳೆದ 15 ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಎಸ್ ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟು ನಮ್ಮ ಸಮುದಾಯದವರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ ಆದರೆ ನಮ್ಮ ಜಿಲ್ಲೆಯ…

ನಮ್ಮ ಸಂವಿಧಾನ-ನಮ್ಮ ಹೆಮ್ಮೆ, ಸಂವಿಧಾನದ ಪೀಠಿಕೆ ವಾಚನ ಮಾಡಿದ : ಇಓ.ಹೊನ್ನಯ್ಯ

ನಮ್ಮ ಸಂವಿಧಾನ-ನಮ್ಮ ಹೆಮ್ಮೆ, ಸಂವಿಧಾನದ ಪೀಠಿಕೆ ವಾಚನ ಮಾಡಿದ : ಇಓ.ಹೊನ್ನಯ್ಯ ಚಳ್ಳಕೆರೆ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಇಓ.ಹೊನ್ನಯ್ಯ ಅಧ್ಯಕ್ಷತೆಯಲ್ಲಿ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸಂವಿಧಾನ ಪೀಠಿಕೆ ವಾಚನ ಮಾಡುವ ಕಾರ್ಯಕ್ರಮದಲ್ಲಿ…

ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಜಾರಿಗೊಳಸಲು ಆಲ್ ಇಂಡಿಯಾ ಟ್ರೇಡ್ ಯೂನಿಯಾನ್ ಕಾಂಗ್ರೇಸ್ ಪ್ರತಿಭಟನೆ ಮೂಲಕ ಮನವಿ

ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಜಾರಿಗೊಳಸಲು ಆಲ್ ಇಂಡಿಯಾ ಟ್ರೇಡ್ ಯೂನಿಯಾನ್ ಕಾಂಗ್ರೇಸ್ ಪ್ರತಿಭಟನೆ ಮೂಲಕ ಮನವಿ ಚಳ್ಳಕೆರೆ : ಆಲ್ ಇಂಡಿಯಾ ಟ್ರೇಡ್ ಯೂನಿಯಾನ್ ಕಾಂಗ್ರೇಸ್ ಚಳ್ಳಕೆರೆ ಇವರು ಅಂಗನಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಪ್ರತಿಭಟನೆ ಮೂಲಕ ಮುಖ್ಯಮಂತ್ರಿ…

ತರಾಸು ಹುಟ್ಟಿದ ತವರೂರು..! ಮೂಲಭೂತ ಸೌಲಭ್ಯ ಮರಿಚೀಕೆ –ಕರ್ನಾಟಕ ರಾಜ್ಯ ರೈತ ಸಂಘದಿAದ ಸೆ.22ಕ್ಕೆ ರಸ್ತೆ ತಡೆದು ಪ್ರತಿಭಟನೆ

ತರಾಸು ಹುಟ್ಟಿದ ತವರೂರು..! ಮೂಲಭೂತ ಸೌಲಭ್ಯ ಮರಿಚೀಕೆ –ಕರ್ನಾಟಕ ರಾಜ್ಯ ರೈತ ಸಂಘದಿAದ ಸೆ.22ಕ್ಕೆ ರಸ್ತೆ ತಡೆದು ಪ್ರತಿಭಟನೆ ಚಳ್ಳಕೆರೆ : ತರಾಸು ಹುಟ್ಟಿದ ತವರೂರು ಆದರೂ ಮೂಲಭೂತ ಸೌಲಭ್ಯ ಮರಿಚೀಕೆ ಹೌದು ಪ್ರತಿ ಹಂತದಲ್ಲಿ ಹಿಂದೂಳಿದಿರುವ ತಳಕು ಗ್ರಾಮವು ಸಾರ್ವಜನಿಕರಿಗೆ…

ಬಡತನ-ಅನಕ್ಷರತೆ, ಅಸ್ಪೃಶ್ಯತೆಗೆ : ಶಿಕ್ಷಣವೊಂದೇ ಮೂಲ ಮಂತ್ರ — ಶಾಸಕ ಟಿ.ರಘುಮೂರ್ತಿ

ಬಡತನ-ಅನಕ್ಷರತೆ, ಅಸ್ಪೃಶ್ಯತೆಗೆ : ಶಿಕ್ಷಣವೊಂದೇ ಮೂಲ ಮಂತ್ರ — ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರೂ ಸಹ ಇಂದಿಗೂ ಬಡತನ ಅನಕ್ಷರತೆ ಅಸ್ಪೃಶ್ಯತೆ ದಬ್ಬಾಳಿಕೆ ದೇಶದಲ್ಲಿ ಕಡಿಮೆಯಾಗಿಲ್ಲ ಇಂತಹ ಅನಿಷ್ಟ ಪದ್ದತಿಗಳು ನಿಲ್ಲಬೇಕಾದರೆ ಶಿಕ್ಷಣವೊಂದೇ ಮೂಲ ಮಂತ್ರವಾಗಬೇಕು…

ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ..! ಹಾಕಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಚರಣೆ

ಚಳ್ಳಕೆರೆ ನಗರದ ಲೋಕಪಯೋಗಿ ಇಲಾಖೆಯಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನ ಹಾಗೂ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಛೇರಿಯಲ್ಲಿ ಪ್ರತಿಷ್ಠಾಪಿಸಿದ ಸರ್.ಎಂ.ವಿಶ್ವೇಶ್ವರಯ್ಯ ರವರ ಪುತ್ಥಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೂವು ಮಾಲೆ ಹಾಕಿ ಕೆಕ್ ಕತ್ತರಿಸುವ ಮೂಲಕ…

ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ

ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ ಮಾಡಲು ಈ ಕೆಳಗಿನ ತರಬೇತಿಯನ್ನು ದಿನಾಂಕ 22.09.2023 ರಿಂದ ಆರಂಭ ಆಗುವುದು ಆದ್ದರಿಂದ ಆಸಕ್ತರು ನೇರವಾಗಿ ತರಬೇತಿಗೆ ಭಾಗವಹಿಸಲು ತಿಳಿಸಲಾಗಿದೆ. ಅಭ್ಯರ್ಥಿಗಳ ಅರ್ಹತೆ : 19 ರಿಂದ 45…

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಕರೆ ನೀಡಿದ್ದಾರೆ

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಕರೆ ನೀಡಿದ್ದಾರೆ ನಾಯಕನಹಟ್ಟಿ:: ಸೆ.14. ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಡಿಜೆ ಬಳಸುವಂತಿಲ್ಲ ಎಂದು ತಳಕು ವೃತ್ತ ನಿರೀಕ್ಷಕ…

error: Content is protected !!