ಸಚಿವ ಡಿ.ಸುಧಾಕರ್ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿರುವುದು ಮೊದಲೇನಲ್ಲ..! ಸ್ಥಳೀಯವಾಗಿ ನಗರಸಭೆಗೆ ಸೇರಿದ ಹೊಯ್ಸಳ ಬ್ಯಾಂಕ್ ಕಟ್ಟಡದ ವಿವಾದ ಇವರ ಮೇಲಿದೆ.
ಚಳ್ಳಕೆರೆ : ಭೂ ಕಬಳಿಗೆ ಹಾಗೂ ಜಾತಿ ನಿಂದನೆ ಆರೋಪದಡಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಆದರೆ ಇಪ್ಪತ್ತು ನಾಲ್ಕು ಗಂಟೆಯಾದರೂ ಕೂಡ ಇನ್ನೂ ಕಷ್ಟಡಿಗೆ ತೆಗೆದುಕೊಂಡಿಲ್ಲ ಬಡವರಿಗೆ ಒಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎಂದು…