Month: July 2023

ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿ : ರುಡ್ ಸೆಟ್ ಸಂಸ್ಥೆ

ರುಡ್ ಸೆಟ್ ಸಂಸ್ಥೆ, ಕೆಳಗೋಟೆ, ಹೌಸಿಂಗ್ ಬೋರ್ಡ್ ಕಾಲೋನಿ, ಚಿತ್ರದುರ್ಗ ಇವರು ಇದೇ ಇದೇ ಜುಲೈ ತಿಂಗಳ 3ನೇ ವಾರದಲ್ಲಿ ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿಯನ್ನು 18 ರಿಂದ 45 ರ ವಯೋಮಿತಿಯಲ್ಲಿನ ವಿದ್ಯಾವಂತ ನಿರುದ್ಯೋಗಿ…

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಮೂವತ್ಮೂರನೆ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಆಷಾಢ ಮಾಸದಲ್ಲಿ 8 ಜೋಡಿ ವಿವಾಹ

ಚಿತ್ರದುರ್ಗ : ಹೊಟ್ಟೆಯಲ್ಲಿ ಹೋದ ವಿಷ ಒಬ್ಬರನ್ನು ಬಲಿ ಪಡೆದರೆ, ಕಿವಿಯಲ್ಲಿ ಹೋದ ವಿಷ ಸಂಬAಧವನ್ನೇ ಸಾಯಿಸುತ್ತದೆ. ಹಾಗಾಗಿ ಸಂಸಾರ ಜೀವನ ಪರಸ್ಪರ ಸಾಮರಸ್ಯದಿಂದ ಸಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ…

ಕುಟುಂಬಕ್ಕೆ ರಕ್ಷಾ ಕವಚದಂತೆ ಎಲ್‌ಐಸಿ ಪಾಲಿಸಿ ರಕ್ಷಣೆ ನೀಡುತ್ತದೆ : ಡಿವೈಎಸ್‌ಪಿ ರಮೇಶ್ ಕುಮಾರ್

ಚಳ್ಳಕೆರೆ : ಪ್ರತೊಯೊಂದು ಕುಟುಂಬಕ್ಕೆ ರಕ್ಷಾ ಕವಚದಂತೆ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಆಶ್ರಯ ನೀಡುವ ಎಲ್‌ಐಸಿ ಪಾಲಿಸಿ ವಿಮೆಯನ್ನು ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ರಮೇಶ್ ಕುಮಾರ್ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದಿಂದ ಆಯೋಜಿಸಿದ್ದ…

ಚಳ್ಳಕೆರೆ : ಬೆಳೆನಷ್ಟ ಪರಿಹಾರ ಮರು ತನಿಖೆಗೆ ರೈತರ ಆಗ್ರಹ : ತಹಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಬೆಳೆ ಇಲ್ಲದೆ ರೈತರು ನೆಲ ಕಚ್ಚಿದ್ದಾರೆ, ಇನ್ನೂ ಸರಕಾರದ ಪರಿಹಾರವು ಕೂಡ ಗಗನ ಕುಸುಮದಂತಿದೆ, ದೇವರು ಕೊಟ್ಟರೂ ಪೂಜಾರಿ ಕೊಡೊದಿಲ್ಲ ಎನ್ನುವಾಗೆ ಸಂಕಷ್ಟದಲ್ಲಿ ಇರುವ ರೈತರಿಗೆ ಸರಕಾರ ಬೆಳೆ ನಷ್ಟ ಪರಿಹಾರ ಹಾಕಿವ…

ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಕಳಚಲು ಪ್ರತಿಯೊಬ್ಬರ ಶ್ರಮಮುಖ್ಯ : ಅಧಕ್ಷ ಡಿ. ನಾಗಪ್ಪ

ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಹೊಂದಿರುವ ಚಳ್ಳಕೆರೆ ತಾಲೂಕು ಮುಂದಿನ ದಿನಗಳಲ್ಲಿ ಮಲೆನಾಡ ಪ್ರದೇಶವಾಗಿ ಮಾರ್ಪಡು ಹೊಂದಲು ಅರಣ್ಯ ಇಲಾಖೆ ಶ್ರಮ ಮುಖ್ಯವಾಗಿದೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವಧ್ಯಕ್ಷ ಡಿ.ನಾಗಪ್ಪ ಹೇಳಿದರು. ಶಾಲಾ ಆವರಣದಲ್ಲಿ…

ಮಳೆ ಗಾಳಿಗೆ ಫಸಲಿಗೆ ಬಂದ ಹೀರೇಕಾಯಿ ಬೆಳೆ ಹಾನಿ ಅಪಾರ ನಷ್ಟ ರೈತ ಕಂಗಾಲು

ಚಿತ್ರದುರ್ಗ ಮಳೆ ಗಾಳಿಗೆ ಫಸಲಿಗೆ ಬಂದ ಹೀರೇಕಾಯಿ ಬೆಳೆ ಹಾನಿ ಅಪಾರ ನಷ್ಟ ರೈತ ಕಂಗಾಲು ಚಳ್ಳಕೆರೆ ಸುದ್ದಿ: ಪರಶಾಂಪುರ ಹೋಬಳಿಯ ಹಾಲಿಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಸುರಿದ ಗಾಳಿ ಮಳೆಗೆ ಫಸಲಿಗೆ ಬಂದು ರೈತನ ಕೈ ಸೇರಬೇಕಿದ್ದ ಹೀರೇಕಾಯಿ ಪಸಲು ನೆಲಕಚ್ಚಿದೆ.…

ಕಲಿಕೆಯಿಂದಲೇ ವಿದ್ಯಾರ್ಥಿಗಳಲ್ಲಿ ಪರಿಸರದ ಜಾಗೃತಿ ಅವಶ್ಯಕ: ಪ್ರಾಂಶುಪಾಲ ಮುಸ್ತಫಾ

ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವುದು ಅತ್ಯಂತ ಸಂತಸ ಹಾಗೂ ವಿದ್ಯಾರ್ಥಿಗಳು ಕಲಿಕೆಯಿಂದಲೇ ಪರಿಸರದ ಜಾಗೃತಿ ವಹಿಸಿದಾಗ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಹಿರೇಗುಂಟನೂರು ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮುಸ್ತಫಾ ಅಭಿಪ್ರಾಯಪಟ್ಟರು .…

ಗುರು ಪೂರ್ಣಿಮಾ ಅಂಗವಾಗಿ ಪೋಷಕರಿಗೆ ಪಾದಪೂಜೆ

ಚಳ್ಳಕೆರೆ: ಎಸ್‌ ಆರ್‌ ಎಸ್‌ ಹೆರಿಟೇಜ್ ಶಾಲೆಯಲ್ಲಿ ಗುರು ಪೂರ್ಣಿಮಾದ ಅಂಗವಾಗಿ ಪೋಷಕರಿಗೆ ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 6ನೇ ತರಗತಿ ವಿದ್ಯಾರ್ಥಿಗಳು ಪೋಷಕರಿಗೆ ಪಾದಪೂಜೆಯನ್ನು ಸಲ್ಲಿಸಿದ್ದು. ನೂರಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ್ದರು.ಎಸ್ ಆರ್ ಎಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ…

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ಬ್ಯಾಂಕಿನಲ್ಲಿ ವ್ಯವಹಾರ ಮಾಡುವವರಿಗೆ ಎಲ್ಲ ರೀತಿಯ ಸೌಲಭ್ಯವನ್ನು ಕೊಡಲಾಗುವುದು! ರಾಜೇಶ್!

ಚಳ್ಳಕೆರೆಗ್ರಾಹಕರು ಸುಮಾರು ವರ್ಷಗಳಿಂದ ಡೀಫಾಲ್ಟ್ ಆದ ಗ್ರಾಹಕರಿಗೆ OTS. ಮುಖಾಂತರ ಅಂದರೆ ಒನ್ ಟೈಮ್ ಸೆಟ್ಲ್ಮೆಂಟ್ ವ್ಯವಸ್ಥೆಯನ್ನು ಕೋರ್ಟ್ ಆಜಾದ್ ಮೂಲಕ ಗ್ರಾಹಕರಿಗೆ ಮಾಡಿಕೊಡಲಾಗುತ್ತದೆ ಹಾಗೂ ನೀವು ಕೂಡ ಬ್ಯಾಂಕಿಗೆ ಋಣದಿಂದ ಹೊರಗೆ ಬರಬಹುದು ಎಂದು ,ಎಸ್ ಬಿ ಐ ಬ್ಯಾಂಕ್…

ಗ್ರಾಹಕರು ಎಸ್ ಬಿ ಐ ಬ್ಯಾಂಕಿನಲ್ಲಿ ದೊರೆಯುವ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಪ್ರಾದೇಶಿಕ ವ್ಯವಸ್ಥಾಪಕರು ಗಜೇಂದ್ರ ಕುಮಾರ್ ಮನವಿ

ನಾಯಕನಹಟ್ಟಿ:: ಭಾರತೀಯ ಸ್ಟೇಟ್ ಬ್ಯಾಂಕ್ ಜುಲೈ ಒಂದರಂದು ಸಂಸ್ಥಾಪನ ದಿನ ಆಚರಿಸಲಾಗುತ್ತದೆ ಎಂದು ಪ್ರಾದೇಶಿಕ ವ್ಯವಸ್ಥಾಪಕರು ಗಜೇಂದ್ರ ಕುಮಾರ್ ಹೇಳಿದ್ದರು.ಅವರು ಶನಿವಾರ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಆವರಣದಲ್ಲಿ ಎಸ್ ಬಿ ಐ ಬ್ಯಾಂಕ್ ಸಂಸ್ಥಾಪನ ದಿನ ಹಾಗೂ ಆರ್ಥಿಕ…

error: Content is protected !!