Month: June 2023

ವ್ಯಕ್ತಿಗಳು ಕಾಣೆ : ಪ್ರಕರಣ ದಾಖಲು

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.12 :ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮ ನಿವಾಸಿ ರಮೇಶಪ್ಪ (38ವರ್ಷ) ತಂದೆ ಈಶ್ವರಪ್ಪ ಕಾಣೆಯಾಗಿರುವ ಕುರಿತು ಜನವರಿ 24 ರಂದು ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮ ನಿವಾಸಿ ಕೆ.ಬಿ ಬಸವಂತಕುಮಾರ(37ವರ್ಷ) ತಂದೆ ಕೆ.ಎಂ ಬಸವರಾಜಪ್ಪ, ಕಾಣೆಯಾಗಿರುವ…

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಶಿಕ್ಷಣ ಪಡೆಯುವ ಮಕ್ಕಳನ್ನು ದುಡಿಮೆಗೆ ಹಚ್ಚದಿರಿ

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಶಿಕ್ಷಣ ಪಡೆಯುವ ಮಕ್ಕಳನ್ನು ದುಡಿಮೆಗೆ ಹಚ್ಚದಿರಿ -ಅಪರ ಜಿಲ್ಲಾಧಿಕಾರಿ. ಟಿ. ಜವರೇಗೌಡಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.12:ಪೋಷಕರು ಶಿಕ್ಷಣ ಪಡೆಯುತ್ತಿರುವ ಮಕ್ಕಳನ್ನು ದುಡಿಮೆಗೆ ಹಚ್ಚಬಾರದು. ಮಕ್ಕಳನ್ನು ಕೆಲಸಕ್ಕೆ ಕಳುಹಿಸದೇ ಅವರಿಗೆ ಉತ್ತಮವಾದ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಮಕ್ಕಳು ಮುಂದಿನ…

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಟಿಹೆಚ್‍ಇಒ ಎನ್.ಎಸ್.ಮಂಜುನಾಥ್ ಸಲಹೆಸ್ವಚ್ಛತಾ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಯೊಂದಿಗೆ ಪೌಷ್ಠಿಕ ಆಹಾರ ಸೇವನೆ ಕಡೆ ಗಮನಹರಿಸಿ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.12:ಸ್ವಚ್ಛತಾ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆಯೊಂದಿಗೆ ಪೌಷ್ಠಿಕ ಆಹಾರ ಸೇವನೆ ಕಡೆ ಗಮಹರಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.ಇಲ್ಲಿನ ಮಾರುತಿ ನಗರದ ವೆಂಕಟೇಶ್ವರ ದೇಗುಲದ ಆವರಣದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಸಿರು…

ಮಳೆ ವರದಿ: ರಾಮಗಿರಿ ಹಾಗೂ ಮಾಡದಕೆರೆಯಲ್ಲಿ 20 ಮಿ.ಮೀ ಮಳೆ

ಚಿತ್ರದುರ್ಗ ಜೂನ್.12:ಜೂನ್ 11ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹಾಗೂ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 20 ಮಿ.ಮೀ ಮಳೆಯಾಗಿದೆ.ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 14.6 ಮಿ.ಮೀ, ಬಾಗೂರು 4.2 ಮಿ.ಮೀ, ಮತ್ತೋಡು 3.2 ಮಿ.ಮೀ, ಶ್ರೀರಾಂಪುರ 10.2…

ಕೆಆರ್‌ಎಸ್ ಪಕ್ಷಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ : ಜಿಲ್ಲಾ ಸಂಚಾಲಕ ಮಹೇಶ್ ನಗರಂಗೆರೆ ಗೆ ಸನ್ಮಾನ

ಚಳ್ಳಕೆರೆ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಚಿತ್ರದುರ್ಗ ಜಿಲ್ಲಾ ಸಂಚಾಲಕ ಮಹೇಶ್ ನಗರಂಗೆರೆ ರವರು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಚಳ್ಳಕೆರೆ ತಾಲೂಕು ಸಮಿತಿಯಿಂದ ಸನ್ಮಾನ ಮಾಡಿದರು.ಇನ್ನೂ ಚಳ್ಳಕೆರೆ ತಾಲೂಕು ಅಧ್ಯಕ್ಷರಾದ ಮಾರುತಿ ಮಾತನಾಡಿ, 2023 ಸಾವರ್ತಿಕ ಚುನಾವಣೆಯಲ್ಲಿ ಪರಾಜಿತ…

ಮಹಿಳೆಯರ ಶಕ್ತಿ ಯೋಜನೆಗೆ ಮಹಿಳಾ ಮಣಿಗಳು ಪುಲ್ ಖುಷ್ : ಘಟಪರ್ತಿಯಲ್ಲಿ ಇಂದು ಸಿಹಿ ಹಂಚಿ ಸಂಭ್ರಮ

ಚಳ್ಳಕೆರೆ : ರಾಜ್ಯ ಸರಕಾರದ ಐದು ಗ್ಯಾರಂಟಿ ಗಳಲ್ಲಿ ಮೊದಲ ಹಂತವಾಗಿ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಸೇವೆ ನೀಡುವ ಶಕ್ತಿ ಯೋಜನೆ ನಿನ್ನೆ ವಿಧಾನ ಸೌಧ ಮುಂಬಾಗದಲ್ಲಿ ಚಾಲನೆ ದೊರೆಯಿತುಅದರಂತೆ ಇಂದು ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮದಲ್ಲಿ ಮಹಿಳೆಯರು…

ವಿಡಿಯೋ ಕಾನ್ಪ್ರೆನ್ಸ್ ಮೂಲಕ ಪಿಡಿಓಗಳ ಸಭೆ ನಡೆಸಿದ : ಸಿಇಓ ಎಂಎಸ್.ದಿವಾಕರ್

ಚಳ್ಳಕೆರೆ : ಗ್ರಾಮಗಳ ಸರ್ವತೋಮುಖ ಅಭಿವೃದ್ದಿಯೇ ಸರಕಾರದ ಮುಖ್ಯ ಧ್ಯೇಯ ಆದ್ದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಪಾತ್ರ ಕೂಡ ಪ್ರಮುಖವಾದದ್ದು,ಅದರಂತೆ ಇಂದು ಆನ್‌ಲೈನ್‌ನಲ್ಲಿ ವಿಡಿಯೋ ಕಾನ್ಸ÷್ಪರೆನ್ಸ್ ಮೀಟಿಂಗ್ ಮಾಡುವ ಮೂಲಕ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ತಾಲೂಕಿನ ಎಲ್ಲಾ ಪಿಡಿಓಗಳಿಗೆ…

ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಸೇವೆಯ ಮೂಲಕ ರಾಷ್ಟçನಿರ್ಮಾಣದ ಕಾರ್ಯ

ಚಿತ್ರದುರ್ಗದ ಸಮೀಪದ ಬೆಟ್ಟದನಾಗೇನಹಳ್ಳಿಯಲ್ಲಿ ಜೂನ್ 8 ರಿಂದ 14ರವರೆಗೆ ಎಸ್.ಜೆ.ಎಂ. ಕಾಲೇಜು ಚಂದ್ರವಳ್ಳಿ, ದಾವಣಗೆರೆ ವಿಶ್ವವಿದ್ಯಾಲಯ ಎನ್.ಎಸ್.ಎಸ್. ಘಟಕ ಹಾಗು ಬೆಟ್ಟದನಾಗೇನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾಗಿರುವ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಮುಖ್ಯಅತಿಥಿಗಳಾಗಿ ಡಾ. ಕೆ.ಸಿ. ರಮೇಶ್ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಸೇವೆಯ…

ಪರಶುರಾಮಪುರ : ಶ್ರೀ ಭಗೀರಥ ಮಹರ್ಷಿಯ ಜಯಂತ್ಯುತ್ಸವದ ಅದ್ದೂರಿ ಮೆರವಣೆಗೆ : ಹೊಸದುರ್ಗ ಭಗೀರಥ ಮಠದ ಪೀಠಾಧ್ಯಕ್ಷ ಡಾ ಶ್ರೀ ಪರುಷೋತ್ತಮಾನಂದಪುರಿಸ್ವಾಮೀಜಿ ಬಾಗಿ

ಪರಶುರಾಮಪುರ ಗ್ರಾಮದ ಉಪ್ಪಾರ ಸಮಾಜ ಹಾಗೂ ಶ್ರೀ ಭಗೀರಥ ಯುವಕ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಭಗೀರಥ ಮಹರ್ಷಿಯ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ಹೊಸದುರ್ಗ ಭಗೀರಥ ಮಠದ ಪೀಠಾಧ್ಯಕ್ಷ ಡಾ ಶ್ರೀ ಶ್ರೀ ಶ್ರೀ ಪರುಷೋತ್ತಮಾನಂದಪುರಿಸ್ವಾಮೀಜಿ ಚಾಲನೆ ನೀಡಿ…

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ : ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ತಹಶಿಲ್ದಾರ ರೇಹಾನ್ ಪಾಷ ಹೇಳಿದರು. ಅವರು ನಗರದ ಕೆಎಸ್ ಆರ್ ಟಿ ಬಸ್ ನಿಲ್ದಾಣದಲ್ಲಿ ಮಹಿಳಾ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ…

error: Content is protected !!