ಅಂತು… ಇಂತು… ಆಯಿಲ್ ಸಿಟಿಗೆ ಬಿಜೆಪಿ ಅಭ್ಯರ್ಥಿ ಖಾಯಂ : ಅನಿಲ್ ಕುಮಾರ್
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಬಾರೀ ಕೂತುಹಲ ಮೂಡಿಸಿದ್ದ ಬಿಜೆಪಿ ಟಿಕೆಟ್ ಗೆ ಇಂದು ಬಿಗ್ ರೀಲಿಪ್ ಸಿಕ್ಕಂತಾಗಿದೆ. ಹೌದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಗಳನ್ನು ಅಳೆದು ತೂಗಿ ಟಿಕೆಟ್ ನೀಡುವಲ್ಲಿ ತಡವಾಗಿತ್ತು ಇನ್ನೂ ಬಿಜೆಪಿಅಭ್ಯರ್ಥಿಗಳ ಪಟ್ಟಿಗೆ ಕೊನೆಗೂ ಮುಕ್ತಿ ದೊರೆತ್ತಿದ್ದು…